Video: ಪ್ರೇಯಸಿ ಮನೆಯ ಬಾಲ್ಕನಿಯಿಂದ ಅರೆಬರೆ ಬಟ್ಟೆಯಲ್ಲಿ ಕೆಳಗೆ ಹಾರಿದ ಪ್ರಿಯಕರ
ವ್ಯಕ್ತಿಯೊಬ್ಬ ವಿವಾಹಿತ ಪ್ರೇಯಸಿ ಮನೆಯ ಬಾಲ್ಕಿನಿಯಿಂದ ಅರೆನಗ್ನ ಸ್ಥಿತಿಯಲ್ಲಿ ಕೆಳಗೆ ಹಾರಿರುವ ವಿಡಿಯೋ ವೈರಲ್ ಆಗುತ್ತಿದೆ. ಆತನ ಪ್ರೇಯಸಿಗೆ ಆಗಲೇ ಮದುವೆಯಾಗಿತ್ತು, ವಿವಾಹೇತರ ಸಂಬಂಧ ಹೊಂದಿದ್ದರು. ಯಾವುದೇ ಸೂಚನೆ ಇಲ್ಲದೆ ಆಕೆಯ ಗಂಡ ಮನೆಗೆ ಬಂದಿದ್ದು, ಆತನಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ.
ವ್ಯಕ್ತಿಯೊಬ್ಬ ವಿವಾಹಿತ ಪ್ರೇಯಸಿ ಮನೆಯ ಬಾಲ್ಕಿನಿಯಿಂದ ಅರೆಬರೆ ಬಟ್ಟೆಯಲ್ಲಿ ಕೆಳಗೆ ಹಾರಿರುವ ವಿಡಿಯೋ ವೈರಲ್ ಆಗುತ್ತಿದೆ. ಆತನ ಪ್ರೇಯಸಿಗೆ ಆಗಲೇ ಮದುವೆಯಾಗಿತ್ತು, ವಿವಾಹೇತರ ಸಂಬಂಧ ಹೊಂದಿದ್ದರು. ಯಾವುದೇ ಸೂಚನೆ ಇಲ್ಲದೆ ಆಕೆಯ ಗಂಡ ಮನೆಗೆ ಬಂದಿದ್ದು, ಆತನಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ. ಕೆಲವರು ಈ ವಿಚಾರವನ್ನು ತಮಾಷೆಯಾಗಿ ತೆಗೆದುಕೊಂಡಿದ್ದರೆ, ಇನ್ನೂ ಕೆಲವರು ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ.ಮೊದಲು ಬಾಲ್ಕನಿಯ ಸರಳುಗಳನ್ನು ಹಿಡಿದು ನೇತಾಡಿದ್ದಾರೆ. ಬಳಿಕ ಕೆಳಗೆ ಹಾರಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 05, 2025 12:42 PM
Latest Videos