Video: ತಮಿಳುನಾಡಿನ ಪೊಲೀಸ್ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ಚಿರತೆಯೊಂದು ತಮಿಳುನಾಡಿನ ಪೊಲೀಸ್ ಠಾಣೆಯೊಳಗೆ ಬಂದು ಇಣುಕಿ ನೋಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿರತೆಯೊಂದು ನೇರವಾಗಿ ಪೊಲೀಸ್ ಠಾಣೆಯೊಳಗೆ ಬಂದಿತ್ತು. ಯಾರಿಗಾದರೂ ಚಿರತೆ ನೋಡಿದಾಗ ಒಮ್ಮೆಲೆ ನಡುಕ ಹುಟ್ಟುತ್ತದೆ. ಆದರೆ ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಶಾಂತ ರೀತಿಯಿಂದ ವರ್ತಿಸಿದ ಕಾರಣ ಚಿರತೆ ಕೆಲವೇ ನಿಮಿಷಗಳಲ್ಲಿ ಬಂದ ದಾರಿಯಲ್ಲೇ ವಾಪಸ್ ಹೋಗಿದೆ.
ತಮಿಳುನಾಡು, ಏಪ್ರಿಲ್ 30: ಚಿರತೆಯೊಂದು ತಮಿಳುನಾಡಿನ ಪೊಲೀಸ್ ಠಾಣೆಯೊಳಗೆ ಬಂದು ಇಣುಕಿ ನೋಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿರತೆಯೊಂದು ನೇರವಾಗಿ ಪೊಲೀಸ್ ಠಾಣೆಯೊಳಗೆ ಬಂದಿತ್ತು. ಯಾರಿಗಾದರೂ ಚಿರತೆ ನೋಡಿದಾಗ ಒಮ್ಮೆಲೆ ನಡುಕ ಹುಟ್ಟುತ್ತದೆ. ಆದರೆ ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಶಾಂತ ರೀತಿಯಿಂದ ವರ್ತಿಸಿದ ಕಾರಣ ಚಿರತೆ ಕೆಲವೇ ನಿಮಿಷಗಳಲ್ಲಿ ಬಂದ ದಾರಿಯಲ್ಲೇ ವಾಪಸ್ ಹೋಗಿದೆ. ಇಡೀ ಘಟನೆ ಪೊಲೀಸ್ ಠಾಣೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 30, 2025 11:30 AM
Latest Videos
ಸ್ಫೋಟಕ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ

