‘ಲೈಗರ್​​ಗೋಸ್ಕರ ಎಣ್ಣೆ ಬಿಟ್ಟೆ, ಈವರೆಗೂ ಮುಟ್ಟಿಲ್ಲ’: ವಿಜಯ್ ದೇವರಕೊಂಡ

ಈ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಅವರು ಹಲವು ತ್ಯಾಗಗಳನ್ನು ಮಾಡಿದ್ದಾರೆ. ‘ಲೈಗರ್​​ಗೋಸ್ಕರ ಎಣ್ಣೆ ಬಿಟ್ಟೆ,ಈವರೆಗೂ ಮುಟ್ಟಿಲ್ಲ’ ಎಂದಿದ್ದಾರೆ ವಿಜಯ್.

TV9kannada Web Team

| Edited By: Rajesh Duggumane

Aug 25, 2022 | 3:17 PM

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್’ ಸಿನಿಮಾ (Liger Movie) ಇಂದು (ಆಗಸ್ಟ್ 25) ತೆರೆಗೆ ಬಂದಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ಟ್ರಾನ್ಸ್​ಫಾರ್ಮೇಷನ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರ ಬಾಡಿ ಸಿನಿಮಾದಲ್ಲಿ ಹೈಲೈಟ್ ಆಗಿದೆ. ಈ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಅವರು ಹಲವು ತ್ಯಾಗಗಳನ್ನು ಮಾಡಿದ್ದಾರೆ. ‘ಲೈಗರ್​​ಗೋಸ್ಕರ ಎಣ್ಣೆ ಬಿಟ್ಟೆ,ಈವರೆಗೂ ಮುಟ್ಟಿಲ್ಲ’ ಎಂದಿದ್ದಾರೆ ವಿಜಯ್.

Follow us on

Click on your DTH Provider to Add TV9 Kannada