ಮದುವೆ ರಿಸಿಪ್ಷನಲ್ಲಿ ಸೈಲೆಂಟ ಸುನೀಲ ಬಿಜೆಪಿ ಶಾಸಕ ಎಸ್ ಅರ್ ವಿಶ್ವನಾಥ ಜೊತೆ ಕಾಣಿಸಿದ್ದು ಆಕಸ್ಮಿಕವೇ?
ಸುನೀಲ ಶಾಸಕರ ಜೊತೆ ಓಡಾಡಿದ್ದು, ಅವರ ಪಂಕ್ತಿಯಲ್ಲೇ ಊಟಕ್ಕೆ ಕೂರತಿರುವುದು ಆಕಸ್ಮಿಕವೇ? ಇರಬಹುದು, ಆದರೆ ಕಾಂಗ್ರೆಸ್ ನಾಯಕರು ಇದನ್ನು ನೋಡಿ ಖಂಡಿತ ಸುಮ್ಮನಿರಲಾರರು!
Bengaluru: ಕೊಲೆ ಆರೋಪ ಹೊತ್ತಿರುವ ಸೈಲೆಂಟ್ ಸುನೀಲ (Silent Sunil ) ಬುಧವಾರ ಯಲಹಂಕದ ಬಿಜೆಪಿ ಶಾಸಕ ಎಸ್ ಆರ್ ವಿಶ್ವಾನಾಥ (SR Vishwanath) ಅವರೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮದುವೆ ರಿಸಿಪ್ಶನ್ ಒಂದರಲ್ಲಿ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ ಮತ್ತು ವಿರೋಧ ಪಕ್ಷದ ನಾಯಕರಿಗೆ ಆಡಳಿತರೂಢ ಬಿಜೆಪಿಯನ್ನು ಟೀಕಿಸಲು ಸರಕು ಒದಗಿಸಿದೆ. ಸುನೀಲ ಶಾಸಕರ ಜೊತೆ ಓಡಾಡಿದ್ದು, ಅವರ ಪಂಕ್ತಿಯಲ್ಲೇ ಊಟಕ್ಕೆ ಕೂರತಿರುವುದು ಆಕಸ್ಮಿಕವೇ? ಇರಬಹುದು, ಆದರೆ ಕಾಂಗ್ರೆಸ್ ನಾಯಕರು ಇದನ್ನು ನೋಡಿ ಖಂಡಿತ ಸುಮ್ಮನಿರಲಾರರು!
Latest Videos