ಕನ್ನಡದ ಮೊದಲ ಬಯೋಪಿಕ್ ಸಿನಿಮಾ ‘ವಿಜಯಾನಂದ’: ನಿರ್ದೇಶಕಿ ರಿಷಿಕಾ ಶರ್ಮಾ
ಉದ್ಯಮಿ ವಿಜಯ ಸಂಕೇಶ್ವರ ಕಥೆಯನ್ನಾಧರಿಸಿ ತೆರೆಗೆ ಬರುತ್ತಿರುವ ಚಿತ್ರ ವಿಜಯಾನಂದ. ಶನಿವಾರ (ನ.19) ಈ ಚಿತ್ರದ ಟ್ರೈಲರ್ನ್ನು ಸಿಎಂ ಬಸವರಾಜ ಬೊಮ್ಮಾಯಿ ಲಾಂಚ್ ಮಾಡಿದರು.
ಉದ್ಯಮಿ ವಿಜಯ ಸಂಕೇಶ್ವರ ಕಥೆಯನ್ನಾಧರಿಸಿ ತೆರೆಗೆ ಬರುತ್ತಿರುವ ಚಿತ್ರ ‘ವಿಜಯಾನಂದ’ (Vijayananda). ಶನಿವಾರ (ನ.19) ಈ ಚಿತ್ರದ ಟ್ರೈಲರ್ನ್ನು ಸಿಎಂ ಬಸವರಾಜ ಬೊಮ್ಮಾಯಿ ಲಾಂಚ್ ಮಾಡಿದರು. ನಟ ನಿಹಾಲ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ರಿಷಿಕಾ ಶರ್ಮಾ ನಿರ್ದೇಶನ ಮಾಡಿದ್ದಾರೆ. ‘ವಿಜಯಾನಂದ’ ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ ಮಾತನಾಡಿದ್ದು, ‘ಕನ್ನಡ ಮೊದಲ ಬಯೋಪಿಕ್ ಸಿನಿಮಾ ಅಂದರೆ ಅದು ವಿಜಯಾನಂದ’ ಎಂದು ಹೇಳಿದ್ದಾರೆ. ಡಿ. 9 ರಂದು ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಅನಂತ್ನಾಗ್, ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ.
ಮತ್ತಷ್ಟು ಮನರಂಜನೆ ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos