ಸೋಂಕಿತನ ಕುಟುಂಬಕ್ಕೆ ನೀರು ಕೊಡಲು ಗ್ರಾಮಸ್ಥರ ಹಿಂದೇಟು, ನಂತರ ಆಗಿದ್ದೇನು?

[lazy-load-videos-and-sticky-control id=”Xd2VFjzLsMg”] ಕಲಬುರಗಿ: ನೆರೆಹೊರೆಯವರಿಂದ ಸೋಂಕಿತನ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ, ಗ್ರಾಮಸ್ಥರು ಕುಟುಂಬದವರಿಗೆ ಕುಡಿಯುವ ನೀರು ಸಹ ನೀಡುತ್ತಿರಲಿಲ್ಲವೆಂದು ತಿಳಿದುಬಂದಿದೆ . ಜಿಲ್ಲೆಯ ಫರಹತಾಬಾದ್ ಗ್ರಾಮದ ಕುಟುಂಬ ಒಂದರ ಸದಸ್ಯನಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗಲಿತ್ತು. ಹೀಗಾಗಿ, ಸೋಂಕಿತನ ಕುಟುಂಬಕ್ಕೆ ನೀರು ಸಹ ಕೊಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದರು. ಇನ್ನು ಮಾಹಿತಿ ತಿಳಿದ ಕೂಡಲೆ ಸ್ಥಳಾಕ್ಕಾಗಮಿಸಿದ ಫರಹತಾಬಾದ್ ಠಾಣೆಯ ಎಸ್ ಐ ಯಶೋಧಾ ಸೋಂಕಿತನ ಕುಟುಂಬಕ್ಕೆ ಧೈರ್ಯ ಹೇಳಿದ್ದದಾರೆ. ಜೊತೆಗೆ, […]

ಸೋಂಕಿತನ ಕುಟುಂಬಕ್ಕೆ ನೀರು ಕೊಡಲು ಗ್ರಾಮಸ್ಥರ ಹಿಂದೇಟು, ನಂತರ ಆಗಿದ್ದೇನು?
ಸಾಧು ಶ್ರೀನಾಥ್​

Updated on: Jul 19, 2020 | 6:31 PM

[lazy-load-videos-and-sticky-control id=”Xd2VFjzLsMg”]

ಕಲಬುರಗಿ: ನೆರೆಹೊರೆಯವರಿಂದ ಸೋಂಕಿತನ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ, ಗ್ರಾಮಸ್ಥರು ಕುಟುಂಬದವರಿಗೆ ಕುಡಿಯುವ ನೀರು ಸಹ ನೀಡುತ್ತಿರಲಿಲ್ಲವೆಂದು ತಿಳಿದುಬಂದಿದೆ .

ಜಿಲ್ಲೆಯ ಫರಹತಾಬಾದ್ ಗ್ರಾಮದ ಕುಟುಂಬ ಒಂದರ ಸದಸ್ಯನಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗಲಿತ್ತು. ಹೀಗಾಗಿ, ಸೋಂಕಿತನ ಕುಟುಂಬಕ್ಕೆ ನೀರು ಸಹ ಕೊಡಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದರು. ಇನ್ನು ಮಾಹಿತಿ ತಿಳಿದ ಕೂಡಲೆ ಸ್ಥಳಾಕ್ಕಾಗಮಿಸಿದ ಫರಹತಾಬಾದ್ ಠಾಣೆಯ ಎಸ್ ಐ ಯಶೋಧಾ ಸೋಂಕಿತನ ಕುಟುಂಬಕ್ಕೆ ಧೈರ್ಯ ಹೇಳಿದ್ದದಾರೆ. ಜೊತೆಗೆ, ತಮ್ಮ ಠಾಣೆಯಿಂದಲೇ ಕುಡಿಯುವ ನೀರು ಹಾಗೂ ಆಹಾರದ ಕಿಟ್ ನೀಡಿ ನೆರವಿನ ಹಸ್ತ ಚಾಚಿದ್ದಾರೆ.

Published On - 4:37 pm, Sun, 19 July 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us