ಧ್ವನಿ ಕೇಳ್ತಿದೆ ಯಾರೂ ಕಾಣ್ತಿಲ್ಲ, ಸೇಲ್ಸ್ಗರ್ಲ್ ಹಾಗೂ ಯುವತಿಯ ಕಣ್ಣಾಮುಚ್ಚಾಲೆ
ಯುವತಿಯೊಬ್ಬಳು ಬಟ್ಟೆ ಖರೀದಿಗೆಂದು ಅಂಗಡಿಗೆ ಹೋಗುತ್ತಾಳೆ, ಬಟ್ಟೆ ಬಗ್ಗೆ ಸೇಲ್ಸ್ಗರ್ಲ್ ಬಳಿ ವಿಚಾರಿಸುತ್ತಾಳೆ. ಆದರೆ ಸೇಲ್ಸ್ಗರ್ಲ್ಗೆ ಆ ಯುವತಿ ಕಾಣ್ತಿಲ್ಲ ಆ ಯುವತಿಗೆ ಸೇಲ್ಸ್ಗರ್ಲ್ ಕಾಣ್ತಿಲ್ಲ, ಬಳಿಕ ಇಬ್ಬರೂ ಐದು ಹತ್ತು ನಿಮಿಷಗಳು ಬಟ್ಟೆಗಳ ನಡುವೆ ಒಬ್ಬರೊನ್ನೊಬ್ಬರು ಹುಡುಕಾಡುತ್ತಾರೆ. ಅಂತಿಮವಾಗಿ ಇಬ್ಬರೂ ಸಿಕ್ಕು ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ. ಈ ಹಾಸ್ಯಮಯ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಯೆಟ್ನಾಂ, ಮೇ 25: ಯುವತಿಯೊಬ್ಬಳು ಬಟ್ಟೆ ಖರೀದಿಗೆಂದು ಅಂಗಡಿಗೆ ಹೋಗುತ್ತಾಳೆ, ಬಟ್ಟೆ ಬಗ್ಗೆ ಸೇಲ್ಸ್ಗರ್ಲ್ ಬಳಿ ವಿಚಾರಿಸುತ್ತಾಳೆ. ಆದರೆ ಸೇಲ್ಸ್ಗರ್ಲ್ಗೆ ಆ ಯುವತಿ ಕಾಣ್ತಿಲ್ಲ ಆ ಯುವತಿಗೆ ಸೇಲ್ಸ್ಗರ್ಲ್ ಕಾಣ್ತಿಲ್ಲ, ಬಳಿಕ ಇಬ್ಬರೂ ಐದು ಹತ್ತು ನಿಮಿಷಗಳು ಬಟ್ಟೆಗಳ ನಡುವೆ ಒಬ್ಬರೊನ್ನೊಬ್ಬರು ಹುಡುಕಾಡುತ್ತಾರೆ. ಅಂತಿಮವಾಗಿ ಇಬ್ಬರೂ ಸಿಕ್ಕು ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ. ಈ ಹಾಸ್ಯಮಯ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 25, 2026 07:30 AM
Follow Us