Video: ಆಸ್ತಿಯನ್ನು ತಾಯಿ ಹೆಸರಿಗೆ ವರ್ಗಾಯಿಸಿದ್ದಕ್ಕಾಗಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ
ಆಸ್ತಿಯನ್ನು ತಾಯಿಗೆ ವರ್ಗಾಯಿಸಿದ್ದಕ್ಕಾಗಿ ಕೋಪಗೊಂಡ ಮಹಿಳೆ ಕೌಟುಂಬಿಕ ನ್ಯಾಯಾಲಯದಲ್ಲೇ ವಿಚ್ಛೇದಿತ ಪತಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರಿಗೂ ವಿಚ್ಛೇದನವಾಗಿತ್ತು. ಮಹಿಳೆ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಆದರೆ ನ್ಯಾಯಾಲಯ ತಿರಸ್ಕರಿಸಿತ್ತು. ಪತಿ ಅಷ್ಟೂ ಆಸ್ತಿಯನ್ನು ತನ್ನ ತಾಯಿಗೆ ವರ್ಗಾಯಿಸಿದ್ದ, ಅದಕ್ಕೆ ಕೋಪಗೊಂಡ ಮಹಿಳೆ ನ್ಯಾಯಾಲಯದಲ್ಲೇ ಪತಿಗೆ ಹೊಡೆದಿದ್ದಾಳೆ. ಅದರೆ ಪತಿ ಆಕೆಯನ್ನು ನೋಡಿ ನಗುತ್ತಲೇ ಇದ್ದ.
ಆಸ್ತಿಯನ್ನು ತಾಯಿಗೆ ವರ್ಗಾಯಿಸಿದ್ದಕ್ಕಾಗಿ ಕೋಪಗೊಂಡ ಮಹಿಳೆ ಕೌಟುಂಬಿಕ ನ್ಯಾಯಾಲಯದಲ್ಲೇ ವಿಚ್ಛೇದಿತ ಪತಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರಿಗೂ ವಿಚ್ಛೇದನವಾಗಿತ್ತು. ಮಹಿಳೆ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಳು. ಆದರೆ ನ್ಯಾಯಾಲಯ ತಿರಸ್ಕರಿಸಿತ್ತು. ಪತಿ ಅಷ್ಟೂ ಆಸ್ತಿಯನ್ನು ತನ್ನ ತಾಯಿಗೆ ವರ್ಗಾಯಿಸಿದ್ದ, ಅದಕ್ಕೆ ಕೋಪಗೊಂಡ ಮಹಿಳೆ ನ್ಯಾಯಾಲಯದಲ್ಲೇ ಪತಿಗೆ ಹೊಡೆದಿದ್ದಾಳೆ. ಅದರೆ ಪತಿ ಆಕೆಯನ್ನು ನೋಡಿ ನಗುತ್ತಲೇ ಇದ್ದ. ಇದು ವೈರಲ್ ವಿಡಿಯೋ ಆಗಿದ್ದು, ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




