Video: ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ

Updated on: May 28, 2025 | 3:12 PM

ಆಕೆಯ ಮಾತು ಕೇಳಿ ಕೇಳಿ ಸಾಕಾಗಿದೆ ತಾಳ್ಮೆಯ ಕಟ್ಟೆ ಒಡೆದಿದೆ, ಒಂದು ಚೂರು ನನ್ನ ಹೆಂಡತಿ ಬಾಯಿಗೆ ಹೊಲಿಗೆ ಹಾಕುತ್ತೀರಾ ಎಂದು ಪತಿಯೊಬ್ಬ ಟೈಲರ್​ ಬಳಿ ಕೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಗಂಡ-ಹೆಂಡತಿ ಪರಸ್ಪರ ನಂಬಿಕೆ ಇಟ್ಟುಕೊಂಡಿರಬೇಕು, ಯಾರದ್ದೇ ತಪ್ಪಿರಲಿ ಒಪ್ಪಿಕೊಳ್ಳುವ ಮನೋಭಾವ ಹೊದಿರಬೇಕು ಇಲ್ಲವಾದಲ್ಲಿ ನಿತ್ಯ ಜಗಳಗಳು ನಡೆಯುವುದು ಪಕ್ಕಾ. ಪತ್ನಿಯ ಕಾಟದಿಂದ ಬೇಸತ್ತ ಗಂಡನೊಬ್ಬ ಟೈಲರ್​ ಬಳಿ ಆಕೆಯನ್ನು ಎಳೆದುಕೊಂಡು ಹೋಗಿ ಆಕೆಯ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ್ದಾರೆ.

ಆತನ ವರ್ತನೆಯಿಂದ ಟೈಲರ್ ಬೇಸರಗೊಳ್ಳುತ್ತಾನೆ, ವ್ಯಕ್ತಿಯೊಂದಿಗೆ ಜಗಳವಾಡುತ್ತಾನೆ, ಬಳಿಕ ಹೆಂಡತಿ ಜತೆಗೆ ಮನೆಗೆ ಮರಳುತ್ತಾನೆ. ಆದರೆ ಈ ವಿಡಿಯೋ ತಮಾಷೆಗಾಗಿ ಕ್ರಿಯೇಟ್ ಮಾಡಿರುವ ವಿಡಿಯೋವಾಗಿದೆ. ಇನ್​ಸ್ಟಾಗ್ರಾಂ ವಿಡಿಯೋಗೆ 66,145 ಲೈಕ್ಸ್​ ಬಂದಿವೆ.lakhanghotkar01 ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More