Vivo T3 Pro 5G : ವಿವೋ Vivo T3 Pro 5G ಸ್ಟೈಲಿಶ್ ಸ್ಮಾರ್ಟ್ಫೋನ್ ಗ್ಯಾಜೆಟ್ ಮಾರ್ಕೆಟ್ಗೆ ಎಂಟ್ರಿ!
ವಿವೋ ಲೇಟೆಸ್ಟ್ ಸರಣಿಯಲ್ಲಿ ಆಕರ್ಷಕ ವಿನ್ಯಾಸದ ಜತೆಗೇ, ಕ್ಯಾಮೆರಾ ಅಪ್ಗ್ರೇಡ್ ಮಾಡಿರುವುದರಿಂದ ಆಕರ್ಷಕ ಫೋಟೊಗಳು ಮೂಡಿಬರುತ್ತವೆ. ವಿವೋ ಟಿ ಸರಣಿಯಲ್ಲಿ ಹಲವು ಸ್ಮಾರ್ಟ್ಫೋನ್ಗಳು ಈಗ ಗ್ಯಾಜೆಟ್ ಲೋಕಕ್ಕೆ ಪ್ರವೇಶಿಸಿವೆ. ವಿವೋ ಈ ಬಾರಿ ಭಾರತದಲ್ಲಿ Vivo T3 Pro 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್ಫೋನ್ನಲ್ಲಿ 5,500mAh ಬ್ಯಾಟರಿ ಮತ್ತು 50 ಮೆಗಾಪಿಕ್ಸೆಲ್ ಡ್ಯುವೆಲ್ ಕ್ಯಾಮೆರಾ ಇದ್ದು, ₹24,999 ಆರಂಭಿಕ ದರ ಹೊಂದಿದೆ.
ವಿವೋ ಪ್ರೀಮಿಯಂ ಫೋನ್ಗಳ ಕ್ಯಾಮೆರಾವನ್ನು ಬಹಳಷ್ಟು ಮಂದಿ ಭಾರತೀಯರು ಮೆಚ್ಚಿಕೊಂಡಿದ್ದಾರೆ. ವಿವೋ ಲೇಟೆಸ್ಟ್ ಸರಣಿಯಲ್ಲಿ ಆಕರ್ಷಕ ವಿನ್ಯಾಸದ ಜತೆಗೇ, ಕ್ಯಾಮೆರಾ ಅಪ್ಗ್ರೇಡ್ ಮಾಡಿರುವುದರಿಂದ ಆಕರ್ಷಕ ಫೋಟೊಗಳು ಮೂಡಿಬರುತ್ತವೆ. ವಿವೋ ಟಿ ಸರಣಿಯಲ್ಲಿ ಹಲವು ಸ್ಮಾರ್ಟ್ಫೋನ್ಗಳು ಈಗ ಗ್ಯಾಜೆಟ್ ಲೋಕಕ್ಕೆ ಪ್ರವೇಶಿಸಿವೆ. ವಿವೋ ಈ ಬಾರಿ ಭಾರತದಲ್ಲಿ Vivo T3 Pro 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್ಫೋನ್ನಲ್ಲಿ 5,500mAh ಬ್ಯಾಟರಿ ಮತ್ತು 50 ಮೆಗಾಪಿಕ್ಸೆಲ್ ಡ್ಯುವೆಲ್ ಕ್ಯಾಮೆರಾ ಇದ್ದು, ₹24,999 ಆರಂಭಿಕ ದರ ಹೊಂದಿದೆ. ಇನ್ನಷ್ಟು ಹೆಚ್ಚಿನ ವಿವರ ವಿಡಿಯೊದಲ್ಲಿದೆ.