Vivo Y300 Pro: ವಿವೋ ಲೇಟೆಸ್ಟ್ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್

Vivo Y300 Pro: ವಿವೋ ಲೇಟೆಸ್ಟ್ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್

ಕಿರಣ್​ ಐಜಿ
|

Updated on: Sep 07, 2024 | 4:02 PM

ವಿವೋ ನೂತನ ಸರಣಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿರುವ ಫೋನ್​ಗಳಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಇರುತ್ತದೆ. ಫೋಟೊಗ್ರಫಿಗೆ ಹೆಚ್ಚಿನ ಆದ್ಯತೆಯನ್ನು ನೀಡಿರುವ ವಿವೋ, ನೂತನ Vivo Y300 Pro ಸ್ಮಾರ್ಟ್​ಫೋನ್​ನಲ್ಲಿ 6,500mAh ಬ್ಯಾಟರಿ ಜತೆಗೆ 80W ಫಾಸ್ಟ್ ಚಾರ್ಜಿಂಗ್ ಕೂಡ ದೊರೆಯಲಿದೆ. ಆಕರ್ಷಕ ವಿನ್ಯಾಸ ಮತ್ತು ಬೆಸ್ಟ್ ಫೋಟೊ ರಿಸಲ್ಟ್​ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಹೊಸ ವಿವೋ ಸ್ಮಾರ್ಟ್​ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ವಿವೋ ಕಂಪನಿಯ ಸ್ಮಾರ್ಟ್​​ಫೋನ್​ಗಳು ಕ್ಯಾಮೆರಾ ವೈಶಿಷ್ಟ್ಯತೆಗೆ ಹೆಸರುವಾಸಿ. ವಿವೋ ನೂತನ ಸರಣಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿರುವ ಫೋನ್​ಗಳಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಇರುತ್ತದೆ. ಫೋಟೊಗ್ರಫಿಗೆ ಹೆಚ್ಚಿನ ಆದ್ಯತೆಯನ್ನು ನೀಡಿರುವ ವಿವೋ, ನೂತನ Vivo Y300 Pro ಸ್ಮಾರ್ಟ್​ಫೋನ್​ನಲ್ಲಿ 6,500mAh ಬ್ಯಾಟರಿ ಜತೆಗೆ 80W ಫಾಸ್ಟ್ ಚಾರ್ಜಿಂಗ್ ಕೂಡ ದೊರೆಯಲಿದೆ. ಆಕರ್ಷಕ ವಿನ್ಯಾಸ ಮತ್ತು ಬೆಸ್ಟ್ ಫೋಟೊ ರಿಸಲ್ಟ್​ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಹೊಸ ವಿವೋ ಸ್ಮಾರ್ಟ್​ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.