Vivo Y37 Pro: ವಿವೋ ಹೊಸ ಸ್ಮಾರ್ಟ್ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್ ಆಗಿದೆ!
ಹೊಸ ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ದೇಶದ ಮಾರುಕಟ್ಟೆಗೆ ಕಡಿಮೆ ದರಕ್ಕೆ ಪರಿಚಯಿಸುವ ಮೂಲಕ ವಿವೋ, ಹೆಚ್ಚಿನ ಸಂಖ್ಯೆಯ ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡಿ ಜನಪ್ರಿಯತೆ ಗಳಿಸಿದೆ. ವಿವೋ ಹೊಸ ಸರಣಿಯಲ್ಲಿ ಜಾಗತಿಕ ಮಾರುಕಟ್ಟೆಗೆ Vivo Y37 Pro ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ನಲ್ಲಿ 6,000mAh ಬ್ಯಾಟರಿ ಮತ್ತು 50 MP ಕ್ಯಾಮೆರಾ ಇದೆ.
ಚೀನಾ ಮೂಲದ ಗ್ಯಾಜೆಟ್ ಮತ್ತು ಸ್ಮಾರ್ಟ್ಫೋನ್ ತಯಾರಿಕಾ ಬ್ರ್ಯಾಂಡ್ ವಿವೋ, ಭಾರತದ ಮಾರುಕಟ್ಟೆಯಲ್ಲಿ ಮಾಡಿರುವ ಮೋಡಿ ಅಂಥಾದ್ದಲ್ಲ.. ಹೊಸ ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ದೇಶದ ಮಾರುಕಟ್ಟೆಗೆ ಕಡಿಮೆ ದರಕ್ಕೆ ಪರಿಚಯಿಸುವ ಮೂಲಕ ವಿವೋ, ಹೆಚ್ಚಿನ ಸಂಖ್ಯೆಯ ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡಿ ಜನಪ್ರಿಯತೆ ಗಳಿಸಿದೆ. ವಿವೋ ಹೊಸ ಸರಣಿಯಲ್ಲಿ ಜಾಗತಿಕ ಮಾರುಕಟ್ಟೆಗೆ Vivo Y37 Pro ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ನಲ್ಲಿ 6,000mAh ಬ್ಯಾಟರಿ ಮತ್ತು 50 MP ಕ್ಯಾಮೆರಾ ಇದೆ. ಇದರಿಂದಾಗಿ ಕಡಿಮೆ ಬಜೆಟ್ಗೆ ಹೆಚ್ಚಿನ ವಿಶೇಷತೆಯನ್ನು ನೀಡುವ ಮೂಲಕ ಫೋಟೊಗ್ರಫಿ ಪ್ರಿಯರನ್ನು ದಂಗಾಗಿಸಿದೆ. ನೂತನ ಫೋನ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Latest Videos