AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಮೇ 12 ರಿಂದ 18 ರವರೆಗಿನ ವಾರ ಭವಿಷ್ಯ

Weekly Horoscope: ಮೇ 12 ರಿಂದ 18 ರವರೆಗಿನ ವಾರ ಭವಿಷ್ಯ

ಗಂಗಾಧರ​ ಬ. ಸಾಬೋಜಿ
|

Updated on: May 11, 2025 | 7:25 AM

Share

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 12 ರಿಂದ 18 ರವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ. ವೃತ್ತಿ, ಆರ್ಥಿಕ ಪ್ರಗತಿ, ಕೀರ್ತಿ, ಮಕ್ಕಳಿಂದ ಶುಭ ಸುದ್ದಿ ಕೇಳುವರು. ವೃಷಭ ರಾಶಿಯವರಿಗೆ ಏಳು ಗ್ರಹಗಳ ಶುಭಫಲವಿದೆ. ಕಠಿಣ ಪರಿಶ್ರಮದಿಂದ ಫಲ, ಮಕ್ಕಳಿಂದ ಶುಭ ಸಮಾಚಾರ, ವ್ಯಾಪಾರದಲ್ಲಿ ಯಶಸ್ಸು ಕಾಣುವರು.

ಬೆಂಗಳೂರು, ಮೇ 11: ಮೇ 12 ರಿಂದ 18 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಈ ದಿನ ವಿಶ್ವಾವಸು ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಸ್ವಾತಿ ನಕ್ಷತ್ರ, ವ್ಯತಿಪಾತ ಯೋಗ ಮತ್ತು ಗರ್ಜಕರಣಗಳಿಂದ ಕೂಡಿದೆ ಎಂದು ತಿಳಿಸಲಾಗಿದೆ. ರಾಹುಕಾಲ ಬೆಳಿಗ್ಗೆ 4:59 ರಿಂದ 6:35 ರವರೆಗೆ ಇರಲಿದೆ. ವಿಡಿಯೋ ನೋಡಿ.