Weekly Horoscope: ಆಗಸ್ಟ್​ 19 ರಿಂದ 25ವರೆಗಿನ ವಾರ ಭವಿಷ್ಯ ತಿಳಿಯಿರಿ

Weekly Horoscope: ಆಗಸ್ಟ್​ 19 ರಿಂದ 25ವರೆಗಿನ ವಾರ ಭವಿಷ್ಯ ತಿಳಿಯಿರಿ

ವಿವೇಕ ಬಿರಾದಾರ
|

Updated on: Aug 18, 2024 | 7:02 AM

ಶ್ರಾವಣ ಮಾಸದ ಮೂರನೇ ವಾರದ ವಾರ ಭವಿಷ್ಯ. ಈ ವಾರದಲ್ಲಿ ನಮ್ಮ ಗ್ರಹಗತಿಗಳ ಚಲನೆ ಹೇಗಿದೆ. ಶುಭ-ಅಶುಭ ನಡೆಯುತ್ತಾ? ಏನಾದರು ಆಪತ್ತು ಒದಗುತ್ತಾ ಎಂಬ ಎಲ್ಲ ಮುನ್ಸೂಚನೆಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಆಗಸ್ಟ್​​ 19 ರಿಂದ ಆಗಸ್ಟ್​ 25 ರವರೆಗಿನ ರಾಶಿ ಫಲ ವಿವರ ಇಲ್ಲಿದೆ.

ಶ್ರಾವಣ ಮಾಸದ ಮೂರನೇ ವಾರದ ವಾರ ಭವಿಷ್ಯ. ಈ ವಾರದಲ್ಲಿ ನಮ್ಮ ಗ್ರಹಗತಿಗಳ ಚಲನೆ ಹೇಗಿದೆ. ಶುಭ-ಅಶುಭ ನಡೆಯುತ್ತಾ? ಏನಾದರು ಆಪತ್ತು ಒದಗುತ್ತಾ ಎಂಬ ಎಲ್ಲ ಮುನ್ಸೂಚನೆಗಳ ಬಗ್ಗೆ ಬಸವರಾಜ ಗುರೂಜಿ ತಿಳಿಸಿದ್ದಾರೆ. ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಕೃಷ್ಣ ಪಕ್ಷ. ಈ ವಾರ ಬಹಳ ವಿಶೇಷವಾಗಿದೆ. ಆಗಸ್ಟ್​​ 19 ರಿಂದ ಆಗಸ್ಟ್​ 25ರ ವರೆಗಿನ ರಾಶಿ ಫಲ ಹೇಗಿದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಹೇಳಿದ್ದಾರೆ. ಈ ವಾರ ಗ್ರಹಗಳ ಚಲನೆಯಲ್ಲಿ ವ್ಯತ್ಯಾಸವಾಗಲಿದ್ದು ಇದರಿಂದ ಕೆಲವು ರಾಶಿಗಳಿಗೆ ಉತ್ತಮ ದಿನಗಳು ಬರಲಿವೆ.