Weekly Horoscope: ವಾರ ಭವಿಷ್ಯ: ಶ್ರಾವಣ ಮಾಸದ ಆರಂಭ ವಾರದ ಭವಿಷ್ಯ ತಿಳಿಯಿರಿ
ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಬುಧ ಹಿಮ್ಮುಖವಾಗಿ ಚಲಿಸಲಿದ್ದಾನೆ. ಬುಧ ಗ್ರಹವು ಸಿಂಹ ರಾಶಿಯಲ್ಲಿ ಹಿಮ್ಮುಖವಾಗಲಿದೆ. ಜೊತೆಗೆ ಈ ವಾರ ಶಿವ ಯೋಗದ ನಿರ್ಮಾಣವಾಗಲಿದೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ರಾಶಿ ಫಲಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಆಗಸ್ಟ್ 04ರಿಂದ ಆಗಸ್ಟ್ 10 ರವರೆಗಿನ ರಾಶಿ ಫಲ ಹೇಗಿದೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ. ಈ ವಾರ ಗ್ರಹಗಳ ಚಲನೆಯಲ್ಲಿ ವ್ಯತ್ಯಾಸವಾಗಲಿದ್ದು ಇದರಿಂದ ಕೆಲವು ರಾಶಿಗಳಿಗೆ ಸಮಸ್ಯೆ ಆಗಲಿದೆ. ಬುಧನು ಸಿಂಹ ರಾಶಿಗೆ ಪ್ರವೇಶ ಹಾಗೂ ಉಚ್ವಸ್ಥಾನದ ಕಡೆಗೆ ಸಾಗಿದರೆ, ಶುಕ್ರನು ನೀಚ ಸ್ಥಾನದ ಕಡೆ ಸಾಗುತ್ತಿದ್ದಾನೆ. ಸಂಪತ್ತಿನ ಬಗ್ಗೆ ಜಾಗರೂಕತೆ ಮಾಡುವುದು ಎಲ್ಲ ರಾಶಿಯವರಿಗೂ ಅವಶ್ಯಕ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos