Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಫೆಬ್ರವರಿ 17 ರಿಂದ 23ರವರೆಗಿನ ವಾರ ಭವಿಷ್ಯ

Weekly Horoscope: ಫೆಬ್ರವರಿ 17 ರಿಂದ 23ರವರೆಗಿನ ವಾರ ಭವಿಷ್ಯ

ವಿವೇಕ ಬಿರಾದಾರ
|

Updated on:Feb 16, 2025 | 10:13 AM

ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ಫೆಬ್ರವರಿ 17ರಿಂದ 23ರ ವರೆಗಿನ ವಾರದ ಭವಿಷ್ಯವನ್ನು ತಿಳಿಸಿದ್ದಾರೆ. ಮೇಷ, ವೃಷಭ ಮೊದಲಾದ 12 ರಾಶಿಗಳಿಗೆ ಸಂಬಂಧಿಸಿದಂತೆ ಆರ್ಥಿಕ, ಆರೋಗ್ಯ ಮತ್ತು ಕುಟುಂಬ ಜೀವನದ ಬಗ್ಗೆ ಭವಿಷ್ಯವಾಣಿಗಳನ್ನು ನೀಡಲಾಗಿದೆ. ಈ ವಾರದಲ್ಲಿ ಆಚರಿಸುವ ಹಬ್ಬಗಳು ಮತ್ತು ಗ್ರಹಗಳ ಸ್ಥಿತಿಯನ್ನೂ ವಿವರಿಸಲಾಗಿದೆ. ಶುಭ್ರಮಣ್ಯ ದೇವರ ಸ್ತೋತ್ರ ಪಠಣ, ಮಂತ್ರ ಜಪ ಮತ್ತು ಶುಭ ಬಣ್ಣಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಫೆಬ್ರವರಿ 17 ರಿಂದ 23ವರೆಗಿನ ವಾರ ಭವಿಷ್ಯ. ದ್ವಾದಶ ರಾಶಿಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಖ್ಯಾತ ಜ್ಯೋತಿಷಿ ಬಸವಾರಜ ಗುರೂಜಿ ತಿಳಿಸಿದ್ದಾರೆ. ಮೇಷ ರಾಶಿಯವರಿಗೆ ಉತ್ತಮ ಆರ್ಥಿಕ ಲಾಭ, ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಮತ್ತು ಮಕ್ಕಳಿಂದ ಶುಭ ಸುದ್ದಿಗಳನ್ನು ನಿರೀಕ್ಷಿಸಬಹುದು. ವೃಷಭ ರಾಶಿಯವರಿಗೆ ಹೂಡಿಕೆಗಳಲ್ಲಿ ಲಾಭ, ಕುಟುಂಬದಲ್ಲಿ ಸಣ್ಣಪುಟ್ಟ ಕಲಹಗಳು ಮತ್ತು ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುವ ಸಾಧ್ಯತೆಯಿದೆ. ಈ ವಾರದಲ್ಲಿ ಔದುಂಬರ ಪಂಚಮಿ, ಪಾಂಡರಂಗದ ರಥೋತ್ಸವ, ಶಿವಾಜಿ ಜಯಂತಿ ಮತ್ತು ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆಗಳು ನಡೆಯಲಿವೆ. ಗ್ರಹಗಳ ಸ್ಥಿತಿಯನ್ನೂ ವಿವರಿಸಲಾಗಿದೆ. ರಾಶಿ ಫಲಗಳ ಜೊತೆಗೆ, ಶುಭ್ರಮಣ್ಯ ದೇವರ ಸ್ತೋತ್ರ ಪಠಣ, ನಿರ್ದಿಷ್ಟ ಮಂತ್ರ ಜಪ ಮತ್ತು ಶುಭ ಬಣ್ಣಗಳನ್ನು ಉಪಯೋಗಿಸುವುದನ್ನು ತಿಳಿಸಿದ್ದಾರೆ.

Published on: Feb 16, 2025 08:05 AM