Weekly Horoscope: ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

Weekly Horoscope: ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ವಿವೇಕ ಬಿರಾದಾರ
|

Updated on: Jan 12, 2025 | 7:22 AM

ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ಜನವರಿ 13 ರಿಂದ 19 ರವರೆಗಿನ ವಾರದ ರಾಶಿ ಭವಿಷ್ಯವನ್ನು ತಿಳಿಸಿದ್ದಾರೆ.ಈ ವಾರ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪರಿವರ್ತನೆ, ಪುಷ್ಯ ಮಾಸ, ಹೇಮಂತ ಋತು ಮುಂತಾದ ವಿಷಯಗಳನ್ನು ಒಳಗೊಂಡಿದೆ. ಗ್ರಹಗಳ ಸಂಚಾರ ಮತ್ತು ಅದರ ಫಲಾಫಲ, ಹಾಗೂ 12 ರಾಶಿಗಳ ಭವಿಷ್ಯವನ್ನು ವಿವರಿಸಲಾಗಿದೆ. ಪೌರ್ಣಿಮಿ, ಪಾಡ್ಯ ಮುಂತಾದ ದಿನಗಳ ಪ್ರಭಾವವನ್ನೂ ಸಹ ತಿಳಿಸಲಾಗಿದೆ.

ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ. ಈ ವಾರದಲ್ಲಿ ಗ್ರಹಗಳ ಸಂಚಾರ, ಗ್ರಹಗಳ ಫಲಾಫಲ ಹಾಗೇ ದ್ವಾದಶ ರಾಶಿಗಳ ಫಲಾಫಲ, ವಿಶೇಷವಾಗಿ ಈ ವಾರದಲ್ಲಿ ನಡೆಯುವಂತಹ ಕಾರ್ಯಕ್ರಮಗಳೇನು? ಈ ಕಾರ್ಯಕ್ರಮಗಳು ಯಾವ್ಯಾವ ರೀತಿ ಇರುತ್ತೆ? ಎಲ್ಲವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಈ ವಾರದಲ್ಲಿ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಾದಾರ್ಪಣೆ ಮಾಡುತ್ತದೆ. ಹಾಗೆ ಪುಷ್ಯ ಮಾಸ, ಹೇಮಂತ ಋತು, ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಎರಡು ಅಂದ್ರೆ ಶುಕ್ಲ ಪಕ್ಷದ ಪ್ರಥಮವಾಗಿ ವಾರ ಪ್ರಾರಂಭ ಆದರೂ ಕೂಡ ಆ ಕೃಷ್ಣ ಪಕ್ಷದಿಂದ ಮುಂದುವರಿಸಿಕೊಂಡು ಹೋಗುವಂತಹ ವಾರ ಕೂಡ ಇದಾಗಿರುತ್ತೆ. ಈ ವಾರದಲ್ಲಿ ಪೌರ್ಣಿಮಿ, ಪಾಡ್ಯ, ಬಿಡಿಗೆ, ತದಿಗೆ, ಚೌತಿ, ಪಂಚಮಿ ಕೂಡ ಬರುತ್ತದೆ. ಈ ವಾರದ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.