ಹೊರಗೆ ಹೋಗೋ ಮುಂಚೆ ಸೀನು ಬಂದ್ರೆ ಏನರ್ಥ? ಇಲ್ಲಿದೆ ಮಾಹಿತಿ
ನಾವು ಮನೆಯಲ್ಲಿ ಯಾವುದೇ ಮುಖ್ಯವಾದ ವಿಷಯ ಮಾತನಾಡುವ ಸಂದರ್ಭದಲ್ಲಿ ಸೀನುವುದು. ಇದು ಶುಭನಾ-ಅಶುಭನಾ?. ಅದರಲ್ಲಿ ಒಂಟಿ ಸೀನು, ಎರಡು ಬಾರಿ ಸೀನುಗಳಲ್ಲಿ ಯಾವುದು ಒಳ್ಳೆಯದು ಮತ್ತು ಕೆಡುಕು ಈ ಎಲ್ಲದರ ಕುರಿತು ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ನಮ್ಮಲ್ಲಿ ಶಕುನ-ಶಾಸ್ತ್ರಗಳಿರಬಹುದು, ಅನೇಕ ಶಾಸ್ತ್ರಗಳಿರಬಹುದು, ಸಂಪ್ರದಾಯಗಳಿರಬಹುದು. ಈ ಎಲ್ಲವನ್ನೂ ಪಾಲಿಸಿಕೊಂಡು ಹೋದರೆ ಮಾತ್ರ ನಮಗೆ ಯಶಸ್ಸು ಸಿಗುವಂತಹದ್ದು, ಅವರವರ ನಂಬಿಕೆಗೆ ಅನುಸಾರವಾಗಿ ಭಗವಂತ ಇರುತ್ತಾರೆ. ಹಾಗೆಯೇ ಬೆಳಿಗ್ಗೆ ಎದ್ದಾಗಿನಿಂದ-ರಾತ್ರಿ ಮಲಗುವವರೆಗೂ ನಮ್ಮ ಜೀವನದಲ್ಲಿ ಅನೇಕ ಶಕುನಗಳು ಆಗುತ್ತಿರುತ್ತದೆ. ಅದರಲ್ಲಿ ಬಹುಮುಖ್ಯವಾದಂತಹದ್ದು, ಈ ಸೀನು. ನಾವು ಮನೆಯಲ್ಲಿ ಯಾವುದೇ ಮುಖ್ಯವಾದ ವಿಷಯ ಮಾತನಾಡುವ ಸಂದರ್ಭದಲ್ಲಿ ಸೀನುವುದು. ಇದು ಶುಭನಾ-ಅಶುಭನಾ?. ಅದರಲ್ಲಿ ಒಂಟಿ ಸೀನು, ಎರಡು ಬಾರಿ ಸೀನುಗಳಲ್ಲಿ ಯಾವುದು ಒಳ್ಳೆಯದು ಮತ್ತು ಕೆಡುಕು ಈ ಎಲ್ಲದರ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ