ಅರಿವಿನ ಜ್ಯೋತಿ ಎಂದರೇನು? ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಹೇಳ್ತಾರೆ ಕೇಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 24, 2022 | 7:25 AM

ದೇಹವನ್ನ ಬೆಳಸಬಹದು ಅಥವಾ ಕಡಿಮೆ ಮಾಡಬಹುದು ಆದರೆ, ಅರಿವಿನ ಜ್ಯೋತಿ ಕಡಿಮೆ ಮಾಡುವುದು ಎಂದರೇನು? ಈ ಅರಿವಿನ ಜ್ಯೋತಿ ಪ್ರತಿಯೊಬ್ಬರಲ್ಲೂ ಇದೆ. 

ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು (Siddeshwara Swamiji) ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಪ್ರತಿಯೊಬ್ಬರಲ್ಲೂ ಆತ್ಮ ಇದೆ. ಆದರೆ ಅದು ಇದೆ ಅಂತ ಗೊತ್ತಾಗುದಿಲ್ಲ. ಅದನ್ನ ಯಾರಿಂದಲು ನೋಡಲು ಕೂಡ ಸಾಧ್ಯವಿಲ್ಲ. ನಾವು ನಮ್ಮ ಮಕ್ಕಳನ್ನ ಒಬ್ಬ ಗುರುಗಳ ಬಳಿ ಕಳಿಸುತ್ತೇವೆಂದಿಟ್ಟುಕೊಳ್ಳಿ, ಆ ಗುರು ಆತನ ಜ್ಞಾನ ಹೆಚ್ಚಿಸಲು ಸಾಧ್ಯವೇ ಹೊರತು, ಒಳಗಡೆಯಿರುವ ಜೀವ ಚೈತನ್ಯವನ್ನ ಹೆಚ್ಚು ಕಡಿಮೆ ಮಾಡಲು ಸಾಧ್ಯವಿಲ್ಲ. ದೇಹವನ್ನ ಬೆಳಸಬಹದು ಅಥವಾ ಕಡಿಮೆ ಮಾಡಬಹುದು ಆದರೆ, ಅರಿವಿನ ಜ್ಯೋತಿ ಕಡಿಮೆ ಮಾಡುವುದು ಎಂದರೇನು? ಈ ಅರಿವಿನ ಜ್ಯೋತಿ ಪ್ರತಿಯೊಬ್ಬರಲ್ಲೂ ಇದೆ.

ಇದನ್ನೂ ಓದಿ:

ಲಂಡನ್ ಜೈಲಲ್ಲಿ ದೀರ್ಘಕಾಲದ ಸಂಗಾತಿಯನ್ನು ಮದುವೆಯಾದ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸ್ಸಾಂಜೆ

ನೆಲದ ಮೇಲೆ ಕುಳಿತು ಊಟ ಮಾಡುವುದು ಸಂಪ್ರದಾಯವಷ್ಟೇ ಅಲ್ಲ, ಅದು ಯೋಗ ಸಾಧನೆಯ ಒಂದು ಆಸನ! ಹೇಗೆ?