Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೃಢ ನಿರ್ಧಾರ ತೆಗೆದುಕೊಳ್ಳೋದು ಹೇಗೆ..! ಇಲ್ಲಿದೆ ಮಾಹಿತಿ ನೋಡಿ

ದೃಢ ನಿರ್ಧಾರ ತೆಗೆದುಕೊಳ್ಳೋದು ಹೇಗೆ..! ಇಲ್ಲಿದೆ ಮಾಹಿತಿ ನೋಡಿ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 24, 2022 | 8:24 AM

ಆತಂಕ (Anxiety) ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ.

ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ದೃಢ ನಿರ್ಧಾರ (Firm Decision) ತೆಗೆದುಕೊಳ್ಳುವುದು ಬಹಳ ಪ್ರಮುಖವಾಗಿರುತ್ತದೆ. ಆ ದೃಢ ನಿರ್ಧಾರ ಕೆಲವೊಮ್ಮೆ ನಮ್ಮ ಜೀವನವನ್ನು ಬದಲಾಯಿಸಲುಬಹುದು. ಅದೇ ರೀತಿಯಾಗಿ ಕೆಲವೊಮ್ಮೆ ಅಂತಹ ನಿರ್ಧಾರವನ್ನು ನಾವು ತೆಗೆದುಕೊಳ್ಳುವಾಗ ಸಾಕಷ್ಟು ಹೆಣಗಾಡುತ್ತೇವೆ. ಏನೇ ಹೊಸ ಕೆಲಸ ಪ್ರಾರಂಭಿಸಬೇಕಾದರೆ ಧೈರ್ಯ ಸಾಲುದಿಲ್ಲ. ಇದನ್ನ ಸಾಕಷ್ಟು ಜನ ಸೈಕಾಲಜಿಗೆ ಅಂತ ಕೂಡ ಭಾವಿಸುತ್ತಾರೆ. ಆದರೆ, ಇದು ಅದಕ್ಕೆ ಸಂಬಂಧಿಸಿಲ್ಲ. ಉಪನಿಷತ್​ಗಳಲ್ಲಿ ಮನುಷ್ಯನಲ್ಲಿರುವ ಚಕ್ರಗಳ ಬಗ್ಗೆ ಹೇಳಿದ್ದಾರೆ. ಪ್ರತಿಯೊಂದು ಚಕ್ರವೂ ಅದರದ್ದೇ ಆದ ಮಹತ್ವ ಹೊಂದಿದೆ. ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. ಆತಂಕ (Anxiety) ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ:

‘ಜೇಮ್ಸ್​​’ ಚಿತ್ರ ತೆಗೆಯದಂತೆ ಫಿಲ್ಮ್ ಚೇಂಬರ್​ಗೆ ಸಿಎಂ ಕಚೇರಿಯಿಂದ ಫೋನ್​​ ಕರೆ; ಮಹತ್ವದ ಸಭೆಗೆ ಸಿದ್ಧತೆ

Venkatesh Iyer: ಬರೋಬ್ಬರಿ 204 ರನ್: ಐಪಿಎಲ್ ಅಭ್ಯಾಸ ಪಂದ್ಯದಲ್ಲಿ ಕೆಕೆಆರ್ ಬ್ಯಾಟರ್​ನ ಸಿಡಿಲಬ್ಬರದ ಆಟ