ಮಂಡ್ಯ: ಮೂಕಮಾರಮ್ಮ ಹಬ್ಬದ ಕೊಂಡೋತ್ಸವದಲ್ಲಿ ಕೊಂಡ ಹಾಯುವಾಗ ಬಿದ್ದ ಅರ್ಚಕ; ಸ್ಥಳೀಯರಿಂದ ರಕ್ಷಣೆ
Mandya: ಕೊಂಡ ಹಾಯುವಾಗ ಅರ್ಚಕೋರ್ವರು ಬಿದ್ದು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತಮ್ಮಡಹಳ್ಳಿಯಲ್ಲಿ ನಡೆದಿದೆ.
ಮಂಡ್ಯ: ಕೊಂಡ ಹಾಯುವಾಗ ಅರ್ಚಕೋರ್ವರು ಬಿದ್ದು ಗಾಯಗೊಂಡಿರುವ ಘಟನೆ ಮಂಡ್ಯ (Mandya) ಜಿಲ್ಲೆ ಮಳವಳ್ಳಿ (Malavalli) ತಾಲೂಕಿನ ತಮ್ಮಡಹಳ್ಳಿಯಲ್ಲಿ ನಡೆದಿದೆ. ಗ್ರಾಮದಲ್ಲಿ ಮೂಕಮಾರಮ್ಮ ಹಬ್ಬದ ಕೊಂಡೋತ್ಸವದ ವೇಳೆ ಘಟನೆ ನಡೆದಿದೆ. ಕೊಂಡ ಹಾಯುವ ವೇಳೆ ಪೂಜಾರಿ ನಿಂಗರಾಜು ಕೆಂಡಕ್ಕೆ ಬಿದ್ದಿದ್ದು, ಗಾಯಗೊಂಡಿದ್ದಾರೆ. ಅವರನ್ನು ಸ್ಥಳದಲ್ಲಿದ್ದ ಭಕ್ತರು ತಕ್ಷಣ ರಕ್ಷಿಸಿದ್ದಾರೆ. ಪ್ರಸ್ತುತ ನಿಂಗರಾಜು ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಳವಳ್ಳಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ:
Giant Lilies: ಈ ಸಸ್ಯದ ಎಲೆಯ ಮೇಲೆ 50 ಕೆಜಿ ಭಾರವನ್ನು ಹೇರಿದರೂ ಏನೂ ಆಗುವುದಿಲ್ಲ!
‘ಕಾಂಗ್ರೆಸ್ನವರು ಸಿನಿಮಾದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ’: ಸಿಎಂ ಬೊಮ್ಮಾಯಿ ಆರೋಪ
Published on: Mar 24, 2022 10:05 AM
Latest Videos