ಅತೀ ದುಡ್ಡು ಸಿಗುತ್ತದೆ ಎಂದು ಆಸೆ ಪಡೋಕೆ ಹೋಗ್ಬಾರದು; ಥಿಯೇಟರ್​ನವರಿಗೆ ಶಿವಣ್ಣ ಕಿವಿಮಾತು

ಕೆಲವು ಕಡೆಗಳಲ್ಲಿ ‘ಜೇಮ್ಸ್​’ ಸಿನಿಮಾ ಒಳ್ಳೆಯ ಕಲೆಕ್ಷನ್​ ಮಾಡುತ್ತಿದೆ. ಅಂತಹ ಕಡೆಗಳಲ್ಲೂ ಸಿನಿಮಾವನ್ನು ತೆಗೆಯಲಾಗುತ್ತಿದೆ. ಈ ಬಗ್ಗೆ ನಟ ಶಿವರಾಜ್​ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ

Follow us on

Click on your DTH Provider to Add TV9 Kannada