ದೇವರ ಹರಕೆ ತೀರಿಸದೆ ಇದ್ರೆ ಪರಿಣಾಮ ಏನಾಗುತ್ತೆ ಗೊತ್ತಾ?
ಕಷ್ಟ ಪರಿಹರಿಸು ದೇವರೆ ನಾನು ನಿನಗೆ ಹರಕೆ ತೀರಿಸುವೆ ಎಂದು ನಾನಾ ಹರಕೆಗಳನ್ನು ಮಾಡಿಕೊಳ್ಳುತ್ತೇವೆ. ಹರಕೆ ಕಟ್ಟುವುದರಿಂದ ಮನದಲ್ಲಿ ನಂಬಿಕೆ ಗಟ್ಟಿಯಾಗುತ್ತೆ. ಆದರೆ ಆ ಸಮಸ್ಯೆ ಪರಿಹಾರವಾದಾಗ ಹರಕೆ ತೀರಿಸುವುದನ್ನೇ ಮರೆತು ಬಿಡುತ್ತೇವೆ. ಈ ರೀತಿ ದೇವರ ಹರಕೆ ತೀರಿಸದೆ ಇದ್ರೆ ಆಗುವ ಪರಿಣಾಮಗಳ ಬಗ್ಗೆ ಡಾ. ಬಸವರಾಜ ಗುರೂಜಿ ಅವರು ಮಾಹಿತಿ ನೀಡಿದ್ದಾರೆ.
ನಮಗೆ ಕಷ್ಟ ಬಂದಾಗ ನಾವು ನಮ್ಮ ಅಪ್ಪ, ಅಮ್ಮ, ಕುಟುಂಬ, ಸ್ನೇಹಿತರನ್ನು ನೆನಪಿಸಿಕೊಳ್ಳುತ್ತೇವೆ. ಆದರೆ ಕಷ್ಟದ ಮೇಲೆ ಕಷ್ಟ ಬಂದಾಗ ನಾವು ದೇವರ ಮೊರೆ ಹೋಗುತ್ತೇವೆ. ಕಷ್ಟ ಪರಿಹರಿಸು ದೇವರೆ ನಾನು ನಿನಗೆ ಹರಕೆ ತೀರಿಸುವೆ ಎಂದು ನಾನಾ ಹರಕೆಗಳನ್ನು ಮಾಡಿಕೊಳ್ಳುತ್ತೇವೆ. ಹರಕೆ ಕಟ್ಟುವುದರಿಂದ ಮನದಲ್ಲಿ ನಂಬಿಕೆ ಗಟ್ಟಿಯಾಗುತ್ತೆ. ಆದರೆ ಆ ಸಮಸ್ಯೆ ಪರಿಹಾರವಾದಾಗ ಹರಕೆ ತೀರಿಸುವುದನ್ನೇ ಮರೆತು ಬಿಡುತ್ತೇವೆ. ಈ ರೀತಿ ದೇವರ ಹರಕೆ ತೀರಿಸದೆ ಇದ್ರೆ ಆಗುವ ಪರಿಣಾಮಗಳ ಬಗ್ಗೆ ಡಾ. ಬಸವರಾಜ ಗುರೂಜಿ ಅವರು ಮಾಹಿತಿ ನೀಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos