Mekedatu Ground Report : ಮೇಕೆದಾಟು ಎಲ್ಲಿದೆ, ಹೇಗಿದೆ ಅನ್ನೋ ಗ್ರೌಂಡ್​ ರಿಪೋರ್ಟ್​ ಇಲ್ಲಿದೆ

ಜನವರಿ 9ರಿಂದ ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದೆ. ಕೊರೊನಾ ಕರ್ಫ್ಯೂ ಇದ್ರೂ ಡಿಕೆಶಿ ನೇತೃತ್ವದಲ್ಲಿ ಪಾದಯಾತ್ರೆ ಮಾಡಲು ಸಜ್ಜಾಗಿದ್ದಾರೆ.

TV9kannada Web Team

| Edited By: Ayesha Banu

Jan 07, 2022 | 7:50 AM

ಜನವರಿ 9ರಿಂದ ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡಿದೆ. ಕೊರೊನಾ ಕರ್ಫ್ಯೂ ಇದ್ರೂ ಡಿಕೆಶಿ ನೇತೃತ್ವದಲ್ಲಿ ಪಾದಯಾತ್ರೆ ಮಾಡಲು ಸಜ್ಜಾಗಿದ್ದಾರೆ. ಹಾಗಾದ್ರೆ ಮೇಕೆದಾಟು ಬಳಿ ಸಿದ್ಧತೆ ಹೇಗಿದೆ.. ಎಲ್ಲಿ ಡ್ಯಾಂ ಕಟ್ಟೋದು.. ಅನ್ನೋದನ್ನ ಮೇಕೆದಾಟು ಬಳಿ ಟಿವಿ9 ರಿಪೋರ್ಟರ್​ ಗ್ರೌಂಡ್​ ರಿಪೋರ್ಟ್ ಮಾಡಿದ್ದಾರೆ.

Follow us on

Click on your DTH Provider to Add TV9 Kannada