ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು ಮಾಡುವ ಕ್ವಾಟ್ಲೆಗಳು ಒಂದೆರಡಲ್ಲ. ಈಗ ಇಡೀ ಮನೆಯವರು ಗಿಲ್ಲಿಗೆ ತೊಂದರೆ ಕೊಡುತ್ತಿದ್ದಾರೆ. ಆ ಸಂದರ್ಭದ ವಿಡಿಯೋನ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಾಕಷ್ಟು ಗಮನ ಸೆಳೆಯೋ ರೀತಿ ಇದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಎಲ್ಲರ ಜೊತೆ ಫನ್ ಆಗಿ ನಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಇದು ಮಿತಿ ಮೀರಿದ್ದೂ ಇದೆ. ಈ ವೇಳೆ ಮನೆಯ ಸ್ಪರ್ಧಿಗಳು ಇರಿಟೇಟ್ ಆಗುತ್ತಾರೆ. ಈಗ ಎಲ್ಲರಿಗೂ ಸೇಡು ತೀರಿಸಿಕೊಳ್ಳುವ ಸಮಯ. ಗಿಲ್ಲಿಗೆ ಪಾಸ್ ಎಂದರು ಬಿಗ್ ಬಾಸ್. ಈ ವೇಳೆ ಅವರ ಲುಕ್ನೇ ಬದಲಿಸಿದ್ದಾರೆ ಸ್ಪರ್ಧಿಗಳು. ಆ ಸಂದರ್ಭದ ಫನ್ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

