Tv9 Kannada Digital Live : ಬೆಂಗಳೂರಿನಲ್ಲಿಯೇ ಯಾಕೆ ಹೀಗಾಗುತ್ತಿದೆ? ಕೊರೊನಾದಿಂದ ನಾಗರಿಕರು ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು?
Tv9 Kannada Digital Live : ಕರ್ನಾಟಕದಲ್ಲಿ ಕೋವಿಡ್ ಹೆಚ್ಚಾಗಿದ್ದು, ಅದರಲ್ಲಿಯೂ ಬೆಂಗಳೂರಿನಲ್ಲಿ ಕೋವಿಡ್ ಕೇಸುಗಳು ಜಾಸ್ತಿಯಾಗುತ್ತಿವೆ. ಬೆಂಗಳೂರಿನಲ್ಲಿಯೇ ಯಾಕೆ ಹೀಗಾಗುತ್ತಿದೆ? ಈ ಬಾರಿ ನಾಗರಿಕರು ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು?
Latest Videos