ಸುದೀಪ್ ಮತ್ತೆ ಬಿಗ್ ಬಾಸ್ಗೆ ಬರ್ತಾರಾ? ಅಳಿಯ ಸಂಚಿತ್ ಹೇಳಿದ್ದಿಷ್ಟು
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಬಳಿಕ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡೋದಿಲ್ಲ ಎನ್ನುವ ಮಾತಿದೆ. ಆದರೆ, ವಾಹಿನಿಯವರು ಇದನ್ನು ಒಪ್ಪಿಲ್ಲ. ಈ ಬಗ್ಗೆ ಸುದೀಪ್ ಅಳಿಯ ಸಂಚಿತ್ ಸಂಜೀವ್ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಗೆ ಬರುವ ಸೂಚನೆ ಸಿಕ್ಕಿದೆ.
‘ಬಿಗ್ ಬಾಸ್ ಕನ್ನಡ’ ನಿರೂಪಣೆಗೆ ಸುದೀಪ್ ಗುಡ್ಬೈ ಹೇಳಿಯಾಗಿದೆ. ಟ್ವಿಟರ್ ಮೂಲಕ ಇದನ್ನು ಅಧಿಕೃತ ಮಾಡಿದ್ದಾರೆ. ಈಗ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರು ಮಾತನಾಡಿದ್ದು, ಈ ಬಗ್ಗೆ ವಿವರಣೆ ನೀಡಿದ್ದಾರೆ. ‘ಜಗತ್ತಿನಲ್ಲಿ ಎಲ್ಲೇ ಇದ್ದರು ಶುಕ್ರವಾರ ಬರಲೇಬೇಕು. ಅದು ದೊಡ್ಡ ಕಮಿಟ್ಮೆಂಟ್. ಅಲ್ಲಿ ನಡೆದಿರುವ ಜಗಳವನ್ನು ಸರಿಪಡಿಸಬೇಕು. ಮೆಂಟಲ್ ಸ್ಟ್ರೆಂತ್ ಬೇಕು. ಇದು ಅವರ ನಿರ್ಧಾರ, ನಾವು ಅದನ್ನು ಗೌರವಿಸಬೇಕು’ ಎಂದಿದ್ದಾರೆ ಸಂಚಿತ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 05, 2025 08:23 PM