Daily Devotional: ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?

Daily Devotional: ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?

ವಿವೇಕ ಬಿರಾದಾರ
|

Updated on: Sep 18, 2024 | 6:42 AM

ಮಕ್ಕಳು ಸೀನಿದಾಗ ಹಿರಿಯರು ತಲೆ ಮೇಲೆ ಕೈ ಇಟ್ಟು ಚಿರಂಜೀವ, ಚಿರಂಜೀವ ಅಂತಾರೆ. ಹೀಗೆ ಯಾಕೆ ಅನ್ನಬೇಕು? ಇದರ ಹಿಂದಿನ ಕಾರಣವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮನುಷ್ಯ ಆಶಾ ಜೀವಿಯಾಗಿದ್ದಾನೆ. ಮನುಷ್ಯನ ಆಸೆಗೆ ಮಿತಿ ಇಲ್ಲ. ನಾವು ಮತ್ತು ನಮ್ಮ ಮಕ್ಕಳು ಚೆನ್ನಾಗಿ ಇರಬೇಕೆಂದು ಆಸೆ ಪಡುತ್ತೇವೆ. ಮಕ್ಕಳು ಸೀನಿದಾಗ ಏನು ಮಾಡಬೇಕು? ಸೀನಿದರೆ ಏನು ಅರ್ಥ? ಹೇಗೆ ಪುಷ್ಠಿಕರಿಸಬೇಕು? ಮಕ್ಕಳು ಸೀನಿದಾಗ ಹಿರಿಯರು ತಲೆ ಮೇಲೆ ಕೈ ಇಟ್ಟು ಚಿರಂಜೀವ, ಚಿರಂಜೀವ ಅಂತಾರೆ. ಹೀಗೆ ಯಾಕೆ ಅನ್ನಬೇಕು? ಇದರ ಹಿಂದಿನ ಕಾರಣವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ