ದೇವಸ್ಥಾನದಲ್ಲಿ ಗಂಟೆ ಬಾರಿಸೋಕು ಮೊದಲು ಈ ವಿಡಿಯೋ ನೋಡಿ

ದೇವಸ್ಥಾನದಲ್ಲಿ ಗಂಟೆ ಬಾರಿಸೋಕು ಮೊದಲು ಈ ವಿಡಿಯೋ ನೋಡಿ

ಆಯೇಷಾ ಬಾನು
|

Updated on: Aug 14, 2024 | 7:52 AM

ದೇವಸ್ಥಾನದ ಒಳಗೆ ಬರುವಾಗ ಘಂಟೆಯನ್ನ ಬಾರಿಸಿ, ನಂತರ ದೇವರಿಗೆ ಕೈ ಮುಗಿಯುತ್ತಾರೆ. ಘಂಟೆಯ ಕೂಗು ನದಬ್ರಹ್ಮ. ಇದು ದೇವರೊಂದಿಗೆ ಸಂಪರ್ಕ ಸಾಧಿಸುವ ಮಾರ್ಗ. ಹೀಗಾಗಿ ಬೇಕಾಬಿಟ್ಟಿಯಾಗಿ ಜೋರಾಗಿ ಅನ್ಯರಿಗೆ ಬೇಸರವಾಗುವಂತೆ ಘಂಟೆ ಬಾರಿಸಬಾರದು. ನಯವಾಗಿ ದೇವರನ್ನು ನೋಡುತ್ತ ಮೂರು ಬಾರಿ ಘಂಟೆ ಬಾರಿಸಬೇಕು.

ನಾವು ದೇವಸ್ಥಾನಕ್ಕೆ ಹೋದಾಗ ತೀರ್ಥ ಪ್ರಸಾದ, ಕುಂಕುಮ ಹಚ್ಚಿಕೊಳ್ಳುವ ಜೊತೆಗೆ ಘಂಟೆಯನ್ನು ಬಾರಿಸುತ್ತೇವೆ. ಇಡೀ ದೇವಸ್ಥಾನಕ್ಕೆ ಕೇಳೀಸುವಂತೆ ಘಂಟೆ ಜೋರಾಗಿ ಬಾರಿಸುವವರೂ ಇದ್ದಾರೆ. ಆದರೆ ಘಂಟೆಯನ್ನು ಬೆಕಾಬಿಟ್ಟಿಯಾಗಿ ಬಾರಿಸುವಂತಿಲ್ಲ. ಅದಕ್ಕೂ ನಿಯಮವಿದೆ. ದೇವರನ್ನು ನೋಡುತ್ತ ಮೂರು ಬಾರಿ ಘಂಟೆ ಬಾರಿಸಬೇಕು. ಆಗಷ್ಟೇ ಫಲಗಳು ನಮಗೆ ಸಿಗುತ್ತವೆ. ದೇವಸ್ಥಾನದಲ್ಲಿ ಘಂಟೆ ಬಾರಿಸೋದು ಹೇಗೆ? ಯಾವ ರೀತಿಯ ಫಲಗಳು ಸಿಗಲಿವೆ ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ