AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಹಳಿ ದಾಟುವ ವೇಳೆ ಬಂದ ಗೂಡ್ಸ್ ರೈಲು, ಸಾವನ್ನೇ ಗೆದ್ದು ಬಂದ ಮಹಿಳೆ

ಬೆಂಗಳೂರು: ಹಳಿ ದಾಟುವ ವೇಳೆ ಬಂದ ಗೂಡ್ಸ್ ರೈಲು, ಸಾವನ್ನೇ ಗೆದ್ದು ಬಂದ ಮಹಿಳೆ

Shivaprasad B
| Edited By: Rakesh Nayak Manchi|

Updated on:Aug 28, 2023 | 3:43 PM

Share

ಸಾರ್ವಜನಿಕರು ಗೊತ್ತಿದ್ದೋ ಗೊತ್ತಿಲ್ಲದೆಯೋ ರೈಲು ಬರುತ್ತಿರುವಾಗಲೇ ಹಳಿ ದಾಟಲು ಹೋಗಿ ಜೀವಕ್ಕೆ ಕುತ್ತು ತರುವಂತಹ ಸನ್ನಿವೇಶಗಳು ಹಲವಾರು ನಡೆದಿವೆ. ಇದೀಗ ಬೆಂಗಳೂರು ನಗರದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ಮಹಿಳೆಯೊಬ್ಬರು ಹಳಿ ದಾಟುತ್ತಿದ್ದಾಗ ಗೂಡ್ಸ್ ರೈಲು ಬಂದ ಪರಿಣಾಮ ಅವರು ರೈಲಿನಡಿ ಮಲಗುವ ಮೂಲಕ ಸಾವನ್ನು ಗೆದ್ದಿದ್ದಾರೆ.

ಬೆಂಗಳೂರು, ಆಗಸ್ಟ್ 28: ಸಾರ್ವಜನಿಕರು ಗೊತ್ತಿದ್ದೋ ಗೊತ್ತಿಲ್ಲದೆಯೋ ರೈಲು ಬರುತ್ತಿರುವಾಗಲೇ ಹಳಿ ದಾಟಲು ಹೋಗಿ ಜೀವಕ್ಕೆ ಕುತ್ತು ತರುವಂತಹ ಸನ್ನಿವೇಶಗಳು ಹಲವಾರು ನಡೆದಿವೆ. ಇದೀಗ ಬೆಂಗಳೂರು (Bengaluru) ನಗರದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ಮಹಿಳೆಯೊಬ್ಬರು ಹಳಿ ದಾಟುತ್ತಿದ್ದಾಗ ಗೂಡ್ಸ್ ರೈಲು ಬಂದಿದೆ. ಗಾಬರಿಗೊಂಡ ಮಹಿಳೆ ಕೂಡಲೇ ಹಳಿಯಲ್ಲಿ ಮಲಗುವ ಮೂಲಕ ಸಾವನ್ನು ಗೆದ್ದಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Aug 28, 2023 03:35 PM
Follow Us
Shivaprasad B
Shivaprasad B