ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೆದ್ದಾರಿಯಲ್ಲಿಯೇ ಅಡುಗೆಮನೆ ನಿರ್ಮಿಸಿದ ದಂಪತಿ, ರಸ್ತೆಯಲ್ಲಿಯೇ ಅಡುಗೆ ಮಾಡಿದ್ದಾರೆ. ದಾರಿಹೋಕರು ಅವರಿಗೆ ಬೈದಾಗ ಗಲಾಟೆಯನ್ನೂ ಮಾಡಿದ್ದಾರೆ. ಹೈವೇ ಬದಿಯಲ್ಲಿ ಕಾರು ನಿಲ್ಲಿಸಿದ ದಂಪತಿ ಕಾರಿನಲ್ಲಿದ್ದ ಅಡುಗೆ ಸಾಮಗ್ರಿಗಳನ್ನು ತೆಗೆದು, ಹೈವೇಯನ್ನೇ ಅಡುಗೆ ಮನೆ ಮಾಡಿಕೊಂಡಿದ್ದಾರೆ. ರಸ್ತೆಯ ಮೇಲೇ ಕುಳಿತು ಮಹಿಳೆ ಅಡುಗೆ ಮಾಡಿದ್ದಾಳೆ. ಭಾರತದಲ್ಲಿ ನಾಗರಿಕ ಪ್ರಜ್ಞೆ ಮತ್ತು ರಸ್ತೆ ಸುರಕ್ಷತೆಯ ಕುರಿತು ಹೊಸ ಚರ್ಚೆಗೆ ಗ್ರಾಸವಾಗಿರುವ ಈ ವೈರಲ್ ವೀಡಿಯೋದಲ್ಲಿ ಆಕೆ ಆಕೆಯನ್ನು ಪ್ರಶ್ನಿಸಿದವರಿಗೆ ಗದರುತ್ತಾ ಉತ್ತರ ನೀಡುವುದನ್ನು ನೋಡಬಹುದು.
ನವದೆಹಲಿ, ಡಿಸೆಂಬರ್ 12: ವಾಹನಗಳು ಸಂಚರಿಸುತ್ತಿದ್ದ ಹೈವೇ (Highway) ಬದಿಯಲ್ಲಿ ಕಾರು ನಿಲ್ಲಿಸಿದ ದಂಪತಿ ಕಾರಿನಲ್ಲಿದ್ದ ಅಡುಗೆ ಸಾಮಗ್ರಿಗಳನ್ನು ತೆಗೆದು, ಹೈವೇಯನ್ನೇ ಅಡುಗೆ ಮನೆ ಮಾಡಿಕೊಂಡಿದ್ದಾರೆ. ರಸ್ತೆಯ ಮೇಲೇ ಕುಳಿತು ಮಹಿಳೆ ಅಡುಗೆ ಮಾಡಿದ್ದಾಳೆ. ಭಾರತದಲ್ಲಿ ನಾಗರಿಕ ಪ್ರಜ್ಞೆ ಮತ್ತು ರಸ್ತೆ ಸುರಕ್ಷತೆಯ ಕುರಿತು ಹೊಸ ಚರ್ಚೆಗೆ ಗ್ರಾಸವಾಗಿರುವ ಈ ವೈರಲ್ ವೀಡಿಯೋದಲ್ಲಿ ಆಕೆ ಆಕೆಯನ್ನು ಪ್ರಶ್ನಿಸಿದವರಿಗೆ ಗದರುತ್ತಾ ಉತ್ತರ ನೀಡುವುದನ್ನು ನೋಡಬಹುದು. ಪೋರ್ಟಬಲ್ ಗ್ಯಾಸ್ ಸ್ಟೌವ್ನಲ್ಲಿ ಆಕೆ ಅಡುಗೆ ಮಾಡುವುದನ್ನು ಕೂಡ ನೋಡಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

