ರಾಕಿ ಭಾಯ್ ಎಂಟ್ರಿಗೆ ಹುಚ್ಚೆದ್ದ ಮಲೇಷಿಯಾ: ಇಲ್ಲಿದೆ ನೋಡಿ ವಿಡಿಯೋ
Yash in Malaysia: ಖಾಸಗಿ ಕಾರ್ಯಕ್ರಮಕ್ಕೆಂದು ಮಲೇಷಿಯಾಕ್ಕೆ ತೆರಳಿದ್ದಾರೆ ಯಶ್. ಮಲೇಷಿಯಾನಲ್ಲಿ ಯಶ್ ಕ್ರೇಜ್ ನೋಡಿ ಹೇಗಿದೆ...
ನಟ ಯಶ್ (Yash) ಮಲೇಷ್ಯಾಗೆ (Malaysia) ತೆರಳಿದ್ದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಯಶ್ ಅನ್ನು ಕಂಡು ಸ್ಥಳೀಯರು ಸಂಭ್ರಮಪಟ್ಟಿದ್ದಾರೆ. ಯಶ್ ಎಂಟ್ರಿಗೆ ಜೋರು ಶಿಳ್ಳೆ, ಚಪ್ಪಾಳೆಗಳ ಸ್ವಾಗತ ದೊರೆತಿದೆ. ಮಲೇಷಿಯಾದಲ್ಲಿ ಯಶ್ ಹವಾ ಜೋರಾಗಿಯೇ ನಡೆದಿದೆ. ಮಲೇಷಿಯಾನಲ್ಲಿ ಚಿನ್ನದ ಶೋರೂಂ ಒಂದರ ಉದ್ಘಾಟನೆಗಾಗಿ ಯಶ್ ತೆರಳಿದ್ದರು. ಈ ವೇಳೆ ಅಲ್ಲಿನ ಅಭಿಮಾನಿಗಳು ಯಶ್ ಎಂಟ್ರಿಗೆ ಪ್ರತಿಕ್ರಿಯಿಸಿದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos