ಬಳ್ಳಾರಿ ರಸ್ತೆಯಲ್ಲಿ ಶನಿವಾರ ನಡೆದ ರಸ್ತೆ ಅಪಘಾತದಲ್ಲಿ ಈ ಯುವತಿ ಬದುಕುಳಿದಿದ್ದೇ ಪವಾಡ!

ಆದರೆ, ಡಿಕ್ಕಿ ಹೊಡೆದಾಕ್ಷಣ ಅವಳು ಹಾರಿ ಡಿವೈಡರ್ ನ ಹುಲ್ಲು ಹಾಸಿನ ಮೇಲೆ ಬಿದ್ದಿದ್ದಾಳೆ. ಆಫ್ ಕೋರ್ಸ್ ಅವಳಿಗೆ ಗಾಯಗಳಾಗಿದ್ದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ,

TV9kannada Web Team

| Edited By: Arun Belly

Sep 21, 2022 | 10:56 AM

ಬೆಂಗಳೂರು:  ಈ ಯುವತಿ ನಿಜಕ್ಕೂ ಆದೃಷ್ಟವಂತೆ ಮಾರಾಯ್ರೇ. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ (Ballari Road) ಕಳೆದ ಶನಿವಾರ (ಸೆಪ್ಟೆಂಬರ್ 17) ಬೆಳಗ್ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅವಳಿಗೆ ಪ್ರಾಣಾಪಾಯವಾಗಬೇಕಿತ್ತು. ಆದರೆ, ಡಿಕ್ಕಿ ಹೊಡೆದಾಕ್ಷಣ ಅವಳು ಹಾರಿ ಡಿವೈಡರ್ ನ (Divider) ಹುಲ್ಲು ಹಾಸಿನ ಮೇಲೆ ಬಿದ್ದಿದ್ದಾಳೆ. ಆಫ್ ಕೋರ್ಸ್ ಅವಳಿಗೆ ಗಾಯಗಳಾಗಿದ್ದು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ (Baptist Hospital) ದಾಖಲಿಸಲಾಗಿದೆ, ಪ್ರಾಣಕ್ಕೇನೂ ಅಪಾಯವಿಲ್ಲ. ಬಳ್ಳಾರಿ ರಸ್ತೆ ಬಹಳ ಬ್ಯುಸಿಯಾಗಿರುತ್ತಾದ್ದರಿಂದ ಪಾದಾಚಾರಿಗಳು ಅತ್ಯಂತ ಜಾಗರೂಕತೆಯಿಂದ ಓಡಾಡಬೇಕು.

Follow us on

Click on your DTH Provider to Add TV9 Kannada