Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ

ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ

ಮಂಜುನಾಥ ಸಿ.
|

Updated on: Apr 05, 2025 | 10:38 PM

Global Kannadiga: ಗ್ಲೋಬಲ್ ಕನ್ನಡಿಗ (Global Kannadiga) ಟ್ರಾವೆಲ್ ಯೂಟ್ಯೂಬ್ ವಿಭಾಗದಲ್ಲಿ ಕನ್ನಡದ ಪ್ರಮುಖ ಯೂಟ್ಯೂಬರ್ ಅಲ್ಲಿ ಒಬ್ಬರು. ಮಹಾಬಲ ರಾಮ್ ಅವರು ಈ ಚಾನೆಲ್​ನ ಮಾಲೀಕರಾಗಿದ್ದು, ವಿಶ್ವದ ವಿವಿದ ದೇಶಗಳಿಗೆ ಹೋಗಿ ಅಲ್ಲಿ ವ್ಲಾಗ್​ಗಳನ್ನು ಮಾಡಿ ಯೂಟ್ಯೂಬ್​ಗೆ ಅಪ್​ಲೋಡ್ ಮಾಡುತ್ತಿರುತ್ತಾರೆ. ಪ್ರವಾಸಿಗರು ಹೆಚ್ಚಾಗಿ ಹೋಗುವ ದೇಶಗಳ ಜೊತೆಗೆ ಅತ್ಯಂತ ಅಪಾಯಕಾರಿ ದೇಶಗಳಿಗೂ ಹೋಗುತ್ತಾರೆ ಗ್ಲೋಬಲ್ ಕನ್ನಡಿಗ.

ಗ್ಲೋಬಲ್ ಕನ್ನಡಿಗ (Global Kannadiga) ಟ್ರಾವೆಲ್ ಯೂಟ್ಯೂಬ್ ವಿಭಾಗದಲ್ಲಿ ಕನ್ನಡದ ಪ್ರಮುಖ ಯೂಟ್ಯೂಬರ್ ಅಲ್ಲಿ ಒಬ್ಬರು. ಮಹಾಬಲ ರಾಮ್ ಅವರು ಈ ಚಾನೆಲ್​ನ ಮಾಲೀಕರಾಗಿದ್ದು, ವಿಶ್ವದ ವಿವಿದ ದೇಶಗಳಿಗೆ ಹೋಗಿ ಅಲ್ಲಿ ವ್ಲಾಗ್​ಗಳನ್ನು ಮಾಡಿ ಯೂಟ್ಯೂಬ್​ಗೆ ಅಪ್​ಲೋಡ್ ಮಾಡುತ್ತಿರುತ್ತಾರೆ. ಪ್ರವಾಸಿಗರು ಹೆಚ್ಚಾಗಿ ಹೋಗುವ ದೇಶಗಳ ಜೊತೆಗೆ ಅತ್ಯಂತ ಅಪಾಯಕಾರಿ ದೇಶಗಳಿಗೂ ಹೋಗುತ್ತಾರೆ ಗ್ಲೋಬಲ್ ಕನ್ನಡಿಗ. ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ