ಉದ್ಯೋಗ ಹುಡುಕಲು ಯುವಕರಿಗೆ 150 ರೂಪಾಯಿ ಬೇಕು, ಯುವ ನಿಧಿ ಸಹಾಯಕವಾಗಲಿದೆ: ನಲಪಾಡ್
ನಿರುದ್ಯೋಗ ಡಿಪ್ಲೋಮಾ ಹಾಗೂ ಪದವೀಧರರಿಗೆ ಉದ್ಯೋಗಭತ್ಯೆ ನೀಡುವ ಯುವ ನಿಧಿ ಯೋಜನೆಗೆ ಇಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗಿದೆ. ಡಿಪ್ಲೋಮಾ ಆದ ನಿರುದ್ಯೋಗಿ ಯುವಕರಿಗೆ 1500 ಹಾಗೂ ಪದವೀಧರರಿಗೆ 3000 ರೂ. ನೀಡುವ ಯೋಜನೆ ಇದಾಗಿದೆ. ಇದು ಯುವಕರಿಗೆ ಹೇಗೆ ಸಯಾಕವಾಗಲಿದೆ ಎಂದು ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ ನೋಡಿ..
ಶಿವಮೊಗ್ಗ, ಜ.12: ನಿರುದ್ಯೋಗ ಡಿಪ್ಲೋಮಾ ಹಾಗೂ ಪದವೀಧರರಿಗೆ ಉದ್ಯೋಗಭತ್ಯೆ ನೀಡುವ ಯುವ ನಿಧಿ ಯೋಜನೆಗೆ (Yuva Nidhi Scheme) ಇಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗಿದೆ. ಡಿಪ್ಲೋಮಾ ಆದ ನಿರುದ್ಯೋಗಿ ಯುವಕರಿಗೆ 1500 ಹಾಗೂ ಪದವೀಧರರಿಗೆ 3000 ರೂ. ನೀಡುವ ಯೋಜನೆ ಇದಾಗಿದೆ. ಒಂದು ಉದ್ಯೋಗ ಹುಡಕಬೇಕಾದರೆ ಯುವಕರು ಬೈಕ್ ಮೂಲಕ ಹೋಗುವಾಗ ಬೈಕ್ಗೆ ಪೆಟ್ರೋಲ್ ಹಾಕಲು 100 ರೂಪಾಯಿ ಬೇಕು, ಹಾಗೇ 50 ರೂಪಾಯಿ ಕಾಫಿಗೆ ಬೇಕಾಗುತ್ತದೆ. ಇದಕ್ಕೂ ಯುವ ನಿಧಿ ಹಣ ಉಪಯೋಗ ಬರುತ್ತದೆ. ಮನೆಯಲ್ಲಿ ಹಣ ಕೇಳುವ ಅವಶ್ಯಕತೆ ಇರುವುದನ್ನು ಎಂದು ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ (Mohammed Nalapad) ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Jan 12, 2024 03:16 PM
Latest Videos