ಯುವ ರಾಜ್ಕುಮಾರ್-ಶ್ರೀದೇವಿ ಡಿವೋರ್ಸ್ ಬಗ್ಗೆ ಶಾಕಿಂಗ್ ವಿಷಯ ತಿಳಿಸಿದ ಲಾಯರ್
ಸುದ್ದಿಗೋಷ್ಠಿಯಲ್ಲಿ ಹಲವು ಶಾಕಿಂಗ್ ಮಾಹಿತಿಯನ್ನು ಯುವ ರಾಜ್ಕುಮಾರ್ ಪರ ಲಾಯರ್ ತಿಳಿಸಿದ್ದಾರೆ. ಶ್ರೀದೇವಿ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಶ್ರೀದೇವಿಗೆ ಬೇರೆ ಬಾಯ್ಫ್ರೆಂಡ್ ಇದ್ದಾನೆ ಎಂದು ಲಾಯರ್ ಹೇಳಿದ್ದಾರೆ. ಡಿವೋರ್ಸ್ ಅರ್ಜಿಯಲ್ಲಿ ಇರುವು ಅಂಶಗಳನ್ನು ಅವರು ವಿವರಿಸಿದ್ದಾರೆ. ಲೈವ್ ವಿಡಿಯೋ ಇಲ್ಲಿದೆ..
ರಾಘವೇಂದ್ರ ರಾಜ್ಕುಮಾರ್ ಅವರ ಪುತ್ರ ಯುವ ರಾಜ್ಕುಮಾರ್ ವಿಚ್ಛೇದನದ (Divorce) ಬಗ್ಗೆ ಮಾಹಿತಿ ನೀಡಲು ಯುವ ಪರ ಲಾಯರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಯುವ ರಾಜ್ಕುಮಾರ್ ಅವರು ಶ್ರೀದೇವಿ ಅವರಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದು ಯಾಕೆ ಎಂಬುದಕ್ಕೆ ಲಾಯರ್ ಕಾರಣ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೆಲವು ಶಾಕಿಂಗ್ ವಿಚಾರಗಳನ್ನು ಅವರು ತಿಳಿಸಿದ್ದಾರೆ. ಶ್ರೀದೇವಿ (Sridevi) ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಶ್ರೀದೇವಿಗೆ ಬೇರೆ ಬಾಯ್ಫ್ರೆಂಡ್ ಇದ್ದಾನೆ ಎಂದು ಯುವ ರಾಜ್ಕುಮಾರ್ (Yuva Rajkumar) ಪರ ಲಾಯರ್ ಹೇಳಿದ್ದಾರೆ. ವಿಚ್ಛೇದನದ ಅರ್ಜಿಯಲ್ಲಿ ಇರುವು ವಿಚಾರಗಳನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ಸುದ್ದಿಗೋಷ್ಠಿಯ ಲೈವ್ ವಿಡಿಯೋ ಇಲ್ಲಿದೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos