AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zaid Khan: ಗಣೇಶೋತ್ಸವ ಸಂಭ್ರಮದಲ್ಲಿ ಭಾಗಿಯಾದ ಜಮೀರ್​ ಅಹ್ಮದ್​ ಪುತ್ರ, ‘ಬನಾರಸ್​’ ಹೀರೋ ಝೈದ್​ ಖಾನ್​

Zaid Khan: ಗಣೇಶೋತ್ಸವ ಸಂಭ್ರಮದಲ್ಲಿ ಭಾಗಿಯಾದ ಜಮೀರ್​ ಅಹ್ಮದ್​ ಪುತ್ರ, ‘ಬನಾರಸ್​’ ಹೀರೋ ಝೈದ್​ ಖಾನ್​

TV9 Web
| Edited By: |

Updated on:Sep 07, 2022 | 3:37 PM

Share

Banaras Movie: ಜಮೀರ್ ಅಹ್ಮದ್ ಖಾನ್ ಅವರು ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ಗಣೇಶನನ್ನು ಕೂರಿಸಿ, ಪೂಜೆ ಸಲ್ಲಿಸಿದರು. ಇದರಲ್ಲಿ ಝೈದ್​ ಖಾನ್​ ಕೂಡ ಭಾಗಿಯಾದರು.

ಜಯತೀರ್ಥ ನಿರ್ದೇಶನದ, ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ ‘ಬನಾರಸ್’ ಸಿನಿಮಾದ ಮೂಲಕ ಝೈದ್ ಖಾನ್ (Zaid Khan)​ ಅವರು ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಜಮೀರ್​ ಅಹ್ಮದ್​ ಪುತ್ರನಾದ ಅವರು ಮೊದಲ ಸಿನಿಮಾದಲ್ಲಿ ಲವರ್​ ಬಾಯ್​ ಪಾತ್ರ ಮಾಡಿದ್ದಾರೆ. ಹೀರೋ ಆಗಿ ಚಂದನವನಕ್ಕೆ ಎಂಟ್ರಿ ನೀಡುತ್ತಿರುವ ಅವರು ಗಣೇಶೋತ್ಸವ (Ganesh Chaturthi 2022) ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಚಾಮರಾಜಪೇಟೆಯ ಶಾಸಕರಾದ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರು ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ಗಣೇಶನನ್ನು ಕೂರಿಸಿ, ಪೂಜೆ ಸಲ್ಲಿಸಿದರು. ಇದರಲ್ಲಿ ಝೈದ್​ ಖಾನ್​ ಕೂಡ ಭಾಗಿಯಾದರು. ಗಣೇಶನಿಗೆ ನಮಸ್ಕಾರ ಮಾಡಿ, ನಂತರ ಎಲ್ಲರೊಂದಿಗೆ ಅವರು ಕುಣಿದು ಕುಪ್ಪಳಿಸಿದ್ದಾರೆ.

 

Published on: Sep 07, 2022 03:37 PM