ಅಲಾಸ್ಕಾದಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ
ಅಮೆರಿಕದ ಅಲಾಸ್ಕಾ ಪರ್ಯಾಯ ದ್ವೀಪದ ಆಗ್ನೇಯ ಕರಾವಳಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪನ ಕೇಂದ್ರ ಬಿಂದುವಿನ ಸುತ್ತ ಸುಮಾರು 300 ಕಿಮೀ ವ್ಯಾಪ್ತಿಯಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ಕರಾವಳಿಯಲ್ಲಿ ಜನತೆಗೆ ಜಾಗ್ರತೆಯಿಂದ ಇರಲು ಸೂಚಿಸಲಾಗಿದೆ. ಅಮೆರಿಕ ಭೂ ವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪನವು ಅಲಾಸ್ಕಾದ ಪೆರಿವಿಲ್ಲೆಯ 60 ಮೈಲಿ ಅಥವಾ 98 ಕಿಲೋಮೀಟರ್, ಆಗ್ನೇಯಕ್ಕೆ ಕೇಂದ್ರೀಕೃತವಾಗಿತ್ತು. ಭೂಕಂಪವನ್ನು ಸುಮಾರು ಆರು ಮೈಲಿ ಅಥವಾ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
Follow us on
ಅಮೆರಿಕದ ಅಲಾಸ್ಕಾ ಪರ್ಯಾಯ ದ್ವೀಪದ ಆಗ್ನೇಯ ಕರಾವಳಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
ಭೂಕಂಪನ ಕೇಂದ್ರ ಬಿಂದುವಿನ ಸುತ್ತ ಸುಮಾರು 300 ಕಿಮೀ ವ್ಯಾಪ್ತಿಯಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ಕರಾವಳಿಯಲ್ಲಿ ಜನತೆಗೆ ಜಾಗ್ರತೆಯಿಂದ ಇರಲು ಸೂಚಿಸಲಾಗಿದೆ.
ಅಮೆರಿಕ ಭೂ ವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪನವು ಅಲಾಸ್ಕಾದ ಪೆರಿವಿಲ್ಲೆಯ 60 ಮೈಲಿ ಅಥವಾ 98 ಕಿಲೋಮೀಟರ್, ಆಗ್ನೇಯಕ್ಕೆ ಕೇಂದ್ರೀಕೃತವಾಗಿತ್ತು. ಭೂಕಂಪವನ್ನು ಸುಮಾರು ಆರು ಮೈಲಿ ಅಥವಾ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.