ದೊಡ್ಡಣ್ಣನ ಸಂಸತ್ತಿಗೆ ಭಾರತೀಯ ಮೂಲದ ನಾಲ್ವರ ಪುನರಾಯ್ಕೆ, ಯಾರು ಆ ನಾಲ್ವರು?

ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಕ್ಷಣ ಕ್ಷಣಕ್ಕೂ ರಂಗೇರುತಿದ್ದು, ಈಗ ಅಧ್ಯಕ್ಷೀಯ ಚುನಾವಣೆಯಲ್ಲಿ ನಾಲ್ವರು ಇಂಡೋ-ಅಮೆರಿಕನ್ನರು ಪುನರಾಯ್ಕೆಗೊಂಡಿದ್ದಾರೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ಗೆ ನಾಲ್ವರು ಇಂಡಿಯನ್ ಆಮೆರಿಕನ್ನರಾದ ಡಾ. ಅಮಿ ಬೆರಾ, ಬೆಂಗಳೂರು ಮೂಲದ ಪ್ರಮೀಳಾ ಜಯಪಾಲ್, ರೋ ಖನ್ನಾ, ರಾಜಾ ಕೃಷ್ಣಮೂರ್ತಿರವರು ಡೆಮಾಕ್ರಟಿಕ್ ಪಕ್ಷದಿಂದ ಎಲೆಕ್ಟೋರಲ್​ಗಳಾಗಿ ಪುನರಾಯ್ಕೆಯಾಗಿದ್ದಾರೆ.

ದೊಡ್ಡಣ್ಣನ ಸಂಸತ್ತಿಗೆ ಭಾರತೀಯ ಮೂಲದ ನಾಲ್ವರ ಪುನರಾಯ್ಕೆ, ಯಾರು ಆ ನಾಲ್ವರು?
Edited By: ಸಾಧು ಶ್ರೀನಾಥ್​

Updated on: Nov 04, 2020 | 2:17 PM

ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಕ್ಷಣ ಕ್ಷಣಕ್ಕೂ ರಂಗೇರುತಿದ್ದು, ಈಗ ಅಧ್ಯಕ್ಷೀಯ ಚುನಾವಣೆಯಲ್ಲಿ ನಾಲ್ವರು ಇಂಡೋ-ಅಮೆರಿಕನ್ನರು ಪುನರಾಯ್ಕೆಗೊಂಡಿದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ಗೆ ನಾಲ್ವರು ಇಂಡಿಯನ್ ಆಮೆರಿಕನ್ನರಾದ ಡಾ. ಅಮಿ ಬೆರಾ, ಬೆಂಗಳೂರು ಮೂಲದ ಪ್ರಮೀಳಾ ಜಯಪಾಲ್, ರೋ ಖನ್ನಾ, ರಾಜಾ ಕೃಷ್ಣಮೂರ್ತಿರವರು ಡೆಮಾಕ್ರಟಿಕ್ ಪಕ್ಷದಿಂದ ಎಲೆಕ್ಟೋರಲ್​ಗಳಾಗಿ ಪುನರಾಯ್ಕೆಯಾಗಿದ್ದಾರೆ.

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us