ಇಡೀ ವಿಶ್ವಕ್ಕೆ ‘ಪಿಂಕ್​ ಡೈಮಂಡ್’ ಪೂರೈಸಿದ ವಜ್ರದ ಗಣಿಯಲ್ಲಿ ಚಟುವಟಿಕೆ ಸ್ಥಗಿತ, ಏಕೆ?

ಪ್ರಪಂಚದ ಅತಿದೊಡ್ಡ ಗುಲಾಬಿ ವಜ್ರದ ಗಣಿಯಲ್ಲಿದ್ದ ನಿಕ್ಷೇಪವು ಖಾಲಿಯಾದ ನಂತರ ಅಲ್ಲಿ ಗಣಿಕಾರಿಕೆಯನ್ನು ನಿಲ್ಲಿಸಲು ಜಾಗತಿಕ ವಜ್ರ ಗಣಿಗಾರಿಕೆ ದೈತ್ಯ ರಿಯೋ ಟಿಂಟೊ ನಿರ್ಧರಿಸಿದೆ. ಪಶ್ಚಿಮ ಆಸ್ಟ್ರೇಲಿಯಾದ ದೂರದ ಕಿಂಬರ್ಲಿ ಪ್ರದೇಶದಲ್ಲಿರುವ ಆರ್ಗೈಲ್ ಗಣಿ ಇಡೀ ಜಗತ್ತಿನ ಶೇಕಡಾ 90 ರಷ್ಟು ಗುಲಾಬಿ ವಜ್ರಗಳ ಬೇಡಿಕೆಯನ್ನು ಪೂರೈಸಿದ ನಂತರ ಗಣಿಯಲ್ಲಿದ್ದ ನಿಕ್ಷೇಪ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಸಂಸ್ಥೆ ವರದಿಮಾಡಿದೆ. ರಿಯೋ ಟಿಂಟೊ ಪ್ರಕಾರ, ಇದು 865 ದಶಲಕ್ಷಕ್ಕೂ ಹೆಚ್ಚು ಕ್ಯಾರೆಟ್​ನಷ್ಟು ಗಡಸು ವಜ್ರಗಳನ್ನು ಉತ್ಪಾದಿಸಿದೆ. ಗಣಿ ಚಟುವಟಿಕೆಯ […]

ಇಡೀ ವಿಶ್ವಕ್ಕೆ ‘ಪಿಂಕ್​ ಡೈಮಂಡ್’ ಪೂರೈಸಿದ ವಜ್ರದ ಗಣಿಯಲ್ಲಿ ಚಟುವಟಿಕೆ ಸ್ಥಗಿತ, ಏಕೆ?
Follow us
ಪೃಥ್ವಿಶಂಕರ
|

Updated on:Nov 04, 2020 | 6:51 PM

ಪ್ರಪಂಚದ ಅತಿದೊಡ್ಡ ಗುಲಾಬಿ ವಜ್ರದ ಗಣಿಯಲ್ಲಿದ್ದ ನಿಕ್ಷೇಪವು ಖಾಲಿಯಾದ ನಂತರ ಅಲ್ಲಿ ಗಣಿಕಾರಿಕೆಯನ್ನು ನಿಲ್ಲಿಸಲು ಜಾಗತಿಕ ವಜ್ರ ಗಣಿಗಾರಿಕೆ ದೈತ್ಯ ರಿಯೋ ಟಿಂಟೊ ನಿರ್ಧರಿಸಿದೆ.

ಪಶ್ಚಿಮ ಆಸ್ಟ್ರೇಲಿಯಾದ ದೂರದ ಕಿಂಬರ್ಲಿ ಪ್ರದೇಶದಲ್ಲಿರುವ ಆರ್ಗೈಲ್ ಗಣಿ ಇಡೀ ಜಗತ್ತಿನ ಶೇಕಡಾ 90 ರಷ್ಟು ಗುಲಾಬಿ ವಜ್ರಗಳ ಬೇಡಿಕೆಯನ್ನು ಪೂರೈಸಿದ ನಂತರ ಗಣಿಯಲ್ಲಿದ್ದ ನಿಕ್ಷೇಪ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಸಂಸ್ಥೆ ವರದಿಮಾಡಿದೆ. ರಿಯೋ ಟಿಂಟೊ ಪ್ರಕಾರ, ಇದು 865 ದಶಲಕ್ಷಕ್ಕೂ ಹೆಚ್ಚು ಕ್ಯಾರೆಟ್​ನಷ್ಟು ಗಡಸು ವಜ್ರಗಳನ್ನು ಉತ್ಪಾದಿಸಿದೆ.

ಗಣಿ ಚಟುವಟಿಕೆಯ ಮುಕ್ತಾಯವನ್ನು ಸೂಚಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆರ್ಗೈಲ್ ಉದ್ಯೋಗಿಗಳು ಮತ್ತು ಸ್ಥಳೀಯ ಭೂಮಾಲೀಕರು ಭಾಗವಹಿಸಿದರು. 37 ವರ್ಷ ಪುರಾತನವಾದ ಗಣಿಯನ್ನು ಸಂಪೂರ್ಣವಾಗಿ ಬಂದ್​ ಮಾಡಲು ಐದು ವರ್ಷಗಳು ತೆಗೆದುಕೊಳ್ಳುಲಿದೆ ಎಂದು ಕಂಪನಿ ತಿಳಿಸಿದೆ.

Published On - 6:47 pm, Wed, 4 November 20

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?