AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಲ ಮಧ್ಯೆ ತೇಲುತ್ತಿದ್ದ ಐಷಾರಾಮಿ ಹೌಸ್ ಬೋಟ್.. ಪೂರ್ತಿ ಧಗಧಗ

ಸಿಡ್ನಿಯ ಪಾಮ್ ಬೀಚ್​ನಲ್ಲಿ ಅತ್ಯಂತ ವಿಶೇಷವಾದ ಹಾಗೂ ಹಾಲಿಡೇ ಟ್ರಿಪ್ಸ್​ ವೇಳೆ ಸುಂದರ ತಾಣದಲ್ಲಿ ಬಳಸಲಾಗುತ್ತಿದ್ದ ಹೌಸ್ ಬೋಟ್ ಏಕಾ ಏಕಿ ಅಗ್ನಿಗೆ ಆಹುತಿಯಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.. ಆದರೆ ಹಡಗಿನ ಸುತ್ತ ಕಪ್ಪು ಹೊಗೆ ಆವರಿಸಿದೆ. ಇದು ಐಷಾರಾಮಿ ‘ಲಿಲಿಪ್ಯಾಡ್’ ಹಾಲಿಡೇ ಹೌಸ್ ಬೋಟ್ ಅಂದ್ರೆ ತೇಲುವ ವಿಲ್ಲಾ ಆಗಿದೆ. ಇದರಲ್ಲಿ ಇಬ್ಬರಿಗೆ ರಾತ್ರಿಯ ವಸತಿ ಅನುಕೂಲದ ವ್ಯವಸ್ಥೆ ಇದೆ ಮತ್ತು 16 ಜನರಿಗೆ ಖಾಸಗಿ ಈವೆಂಟ್ ಮಾಡಿಕೊಳ್ಳಲು ಸ್ಥಳವನ್ನು […]

ಕಡಲ ಮಧ್ಯೆ ತೇಲುತ್ತಿದ್ದ ಐಷಾರಾಮಿ ಹೌಸ್ ಬೋಟ್.. ಪೂರ್ತಿ ಧಗಧಗ
ಆಯೇಷಾ ಬಾನು
|

Updated on:Sep 21, 2020 | 2:09 PM

Share

ಸಿಡ್ನಿಯ ಪಾಮ್ ಬೀಚ್​ನಲ್ಲಿ ಅತ್ಯಂತ ವಿಶೇಷವಾದ ಹಾಗೂ ಹಾಲಿಡೇ ಟ್ರಿಪ್ಸ್​ ವೇಳೆ ಸುಂದರ ತಾಣದಲ್ಲಿ ಬಳಸಲಾಗುತ್ತಿದ್ದ ಹೌಸ್ ಬೋಟ್ ಏಕಾ ಏಕಿ ಅಗ್ನಿಗೆ ಆಹುತಿಯಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.. ಆದರೆ ಹಡಗಿನ ಸುತ್ತ ಕಪ್ಪು ಹೊಗೆ ಆವರಿಸಿದೆ.

ಇದು ಐಷಾರಾಮಿ ‘ಲಿಲಿಪ್ಯಾಡ್’ ಹಾಲಿಡೇ ಹೌಸ್ ಬೋಟ್ ಅಂದ್ರೆ ತೇಲುವ ವಿಲ್ಲಾ ಆಗಿದೆ. ಇದರಲ್ಲಿ ಇಬ್ಬರಿಗೆ ರಾತ್ರಿಯ ವಸತಿ ಅನುಕೂಲದ ವ್ಯವಸ್ಥೆ ಇದೆ ಮತ್ತು 16 ಜನರಿಗೆ ಖಾಸಗಿ ಈವೆಂಟ್ ಮಾಡಿಕೊಳ್ಳಲು ಸ್ಥಳವನ್ನು ಒದಗಿಸುವಷ್ಟು ದೊಡ್ಡದಿದೆ. ಇಂತಹ ಐಷಾರಾಮಿ ಹೌಸ್ ಬೋಟ್ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದ ಪ್ರಯತ್ನಗಳ ಹೊರತಾಗಿಯೂ, ಹಡಗನ್ನು ಉಳಿಸಲಾಗಲಿಲ್ಲ. ಹೌಸ್ ಬೋಟ್ ಪೂರ್ತಿ ಹಾಳಾಗಿದೆ.

ಹೌಸ್ ಬೋಟ್​ನಲ್ಲಿ ಯಾರೂ ಇರಲಿಲ್ಲವಾ? ಅದೃಷ್ಟವಶಾತ್ ಆ ಸಮಯದಲ್ಲಿ ಯಾರೂ ಹೌಸ್ ಬೋಟ್​ನಲ್ಲಿ ಇರಲಿಲ್ಲ. ಆದ್ದರಿಂದ ಪ್ರಾಣ ಹಾನಿ ತಪ್ಪಿದೆ. ಆದರೆ ಬೆಳಬಾಳುವ ಹೌಸ್ ಬೋಟ್ ನಾಶವಾಗಿದೆ. ಬೆಂಕಿ ಕಾಣಿಸಿಕೊಳ್ಳಲು ಕಾರಣ ತಿಳಿದು ಬಂದಿಲ್ಲ, ತನಿಖೆ ಮುಂದುವರೆದಿದೆ.

Published On - 1:22 pm, Mon, 21 September 20

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!