Toiletಗೆ ಹೋಗೋದು, ಸೆಕ್ಸ್​ ಮಾಡೋದು.. ಎಲ್ಲಾ Live ಆಗಿ ತೋರಿಸಿಬಿಟ್ಟಿದ್ದಾನೆ!

ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಇತರರಿಗೆ ತೋರಿಸುವ ಹಂಬಲ/ತುಡಿತ ಬಹಳಷ್ಟು ಮಂದಿಗೆ ಇರುತ್ತೆ, ನಿಜಾ! ಅದಕ್ಕೆ ಅನುಗುಣವಾಗಿ Tik Tok, ಯೂಟ್ಯೂಬ್​ಗಳಲ್ಲದೆ ಆ ಚಾಲೆಂಜ್​ -ಈ ಚಾಲೆಂಜ್​ ಅಂತಾ ಹತ್ತು ಹಲವಾರು ಮಾಧ್ಯಮಗಳನ್ನು ಬಳಸಿ ತಮ್ಮ ಟ್ಯಾಲೆಂಟ್​ ಪ್ರದರ್ಶನಕ್ಕೆ ಮುಂದಾಗ್ತಾರೆ. ಆದರೆ, ಇಲ್ಲೊಬ್ಬ ಆಸಾಮಿ ತನ್ನ ಇಡೀ ದೈನಂದಿನ life ಅನ್ನೇ ಲೈವ್​ ಸ್ಟ್ರೀಮಿಂಗ್​ ಮುಖಾಂತರ ನೆಟ್ಟಿಗರ ವೀಕ್ಷಣೆಗೆ ಬಿಟ್ಟಿದ್ದಾನೆ! ಎಲ್ಲಾ.. ಖುಲ್ಲಂ ಖುಲ್ಲಾ!!! ಹೌದು, ಕಾಲೇಜು ವ್ಯಾಸಂಗವನ್ನು ಅರ್ಧದಲ್ಲೇ ಬಿಟ್ಟ ಮೈಕಲ್​ ಜೆರಿ ಅನ್ನೋ ಆಸಾಮಿ ಕಳೆದ […]

Toiletಗೆ ಹೋಗೋದು, ಸೆಕ್ಸ್​ ಮಾಡೋದು.. ಎಲ್ಲಾ Live ಆಗಿ ತೋರಿಸಿಬಿಟ್ಟಿದ್ದಾನೆ!
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 26, 2020 | 1:49 PM

ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಇತರರಿಗೆ ತೋರಿಸುವ ಹಂಬಲ/ತುಡಿತ ಬಹಳಷ್ಟು ಮಂದಿಗೆ ಇರುತ್ತೆ, ನಿಜಾ! ಅದಕ್ಕೆ ಅನುಗುಣವಾಗಿ Tik Tok, ಯೂಟ್ಯೂಬ್​ಗಳಲ್ಲದೆ ಆ ಚಾಲೆಂಜ್​ -ಈ ಚಾಲೆಂಜ್​ ಅಂತಾ ಹತ್ತು ಹಲವಾರು ಮಾಧ್ಯಮಗಳನ್ನು ಬಳಸಿ ತಮ್ಮ ಟ್ಯಾಲೆಂಟ್​ ಪ್ರದರ್ಶನಕ್ಕೆ ಮುಂದಾಗ್ತಾರೆ. ಆದರೆ, ಇಲ್ಲೊಬ್ಬ ಆಸಾಮಿ ತನ್ನ ಇಡೀ ದೈನಂದಿನ life ಅನ್ನೇ ಲೈವ್​ ಸ್ಟ್ರೀಮಿಂಗ್​ ಮುಖಾಂತರ ನೆಟ್ಟಿಗರ ವೀಕ್ಷಣೆಗೆ ಬಿಟ್ಟಿದ್ದಾನೆ!

ಎಲ್ಲಾ.. ಖುಲ್ಲಂ ಖುಲ್ಲಾ!!! ಹೌದು, ಕಾಲೇಜು ವ್ಯಾಸಂಗವನ್ನು ಅರ್ಧದಲ್ಲೇ ಬಿಟ್ಟ ಮೈಕಲ್​ ಜೆರಿ ಅನ್ನೋ ಆಸಾಮಿ ಕಳೆದ ವರ್ಷ ತನ್ನ ಇಡೀ ದಿನಚರ್ಯೆಯನ್ನು ಇಂಟರ್​ನೆಟ್​ನಲ್ಲಿ ಸ್ಟ್ರೀಮಿಂಗ್​ ಮುಖಾಂತರ ಲೈವ್​ ಆಗಿ ಸಾರ್ವಜನಿಕ ವೀಕ್ಷಣೆಗೆ ಬಿಟ್ಟಿದ್ದಾನೆ. ಅಂದ ಹಾಗೆ, ಈತನ ಇಡೀ ದಿನಚರ್ಯೆ ಅಂದರೆ ಅದರಲ್ಲಿ ಮೈಕಲ್​ ಶೌಚಾಲಯದಲ್ಲಿ ಇರೋದು ಮತ್ತು ಗೆಳತಿಯೊಬ್ಬಳೊಂದಿದೆ ಸೆಕ್ಸ್​ ಮಾಡುವುದನ್ನು ಸಹ ತೋರಿಸಿಬಿಟ್ಟಿದ್ದಾನೆ. ಫುಲ್​ ಓಪನ್​ ಆಗಿ.. ಯಾವುದೇ ಫಿಲ್ಟರ್​ ಇಲ್ಲದೇ!

ಇದಲ್ಲದೆ, ಕಂಠಪೂರ್ತಿ ಕುಡಿದು ಫುಲ್​ ಟೈಟ್​ ಆಗಿ ತನ್ನ ಸ್ನೇಹಿತರ ಜೊತೆ ಕಿತ್ತಾಡುವುದು ಹಾಗೂ ಅಪರಿಚಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸೋದನ್ನು ಸಹ ತೋರಿಸಿದ್ದಾನೆ ಈ ಮೈಕಲ್​!

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ