Kannada News World ಪುಟ್ಟ ನೆರೆಯ ರಾಷ್ಟ್ರ.. ಭಾರತದ ಕೆಲ ಭೂಭಾಗವನ್ನ ತನ್ನೊಳಗೆ ಸೇರಿಸಿಕೊಂಡಿಯೇ ಬಿಟ್ಟಿತು!
ಪುಟ್ಟ ನೆರೆಯ ರಾಷ್ಟ್ರ.. ಭಾರತದ ಕೆಲ ಭೂಭಾಗವನ್ನ ತನ್ನೊಳಗೆ ಸೇರಿಸಿಕೊಂಡಿಯೇ ಬಿಟ್ಟಿತು!
ನೇಪಾಳ: ಕಿರಿಯ ಸೋದರನಂತಿದ್ದ ಪುಟ್ಟ ನೆರೆಯ ರಾಷ್ಟ್ರ ನೇಪಾಳವು ಭಾರತದ ಕೆಲ ಭೂಭಾಗಗಳನ್ನು ತನ್ನ ಭೂ ವ್ಯಾಪ್ತಿಯೊಳಕ್ಕೆ ಇಂದು ಅಧಿಕೃತವಾಗಿ ಸೇರಿಸಿಕೊಂಡಿಯೇ ಬಿಟ್ಟಿತು! ಈ ಸಂಬಂಧ ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯನ್ನು ನೇಪಾಳದ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಎಲ್ಲ 57 ಮತಗಳೂ ಪ್ರಸ್ತಾವನೆಯ ಪರ ಇಂದು ಚಲಾವಣೆಗೊಂಡವು. ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯಲ್ಲಿ ಭಾರತದ ಕೆಲ ಭೂಭಾಗಗಳನ್ನು ನೇಪಾಳ ತನ್ನ ಭೂಪಟಕ್ಕೆ ಸೇರಿಸಿಕೊಂಡಿದೆ. ಆದರೆ ಇದಕ್ಕೆ ಭಾರತದ ಪ್ರತ್ಯುತ್ತರ ಏನು? ಭಾರತ ಇದಕ್ಕೆ ಮನ್ನಣೆ/ಮಣೆ ಹಾಕಿದೆಯಾ? ಎಂಬುದು […]
Follow us on
ನೇಪಾಳ: ಕಿರಿಯ ಸೋದರನಂತಿದ್ದ ಪುಟ್ಟ ನೆರೆಯ ರಾಷ್ಟ್ರ ನೇಪಾಳವು ಭಾರತದ ಕೆಲ ಭೂಭಾಗಗಳನ್ನು ತನ್ನ ಭೂ ವ್ಯಾಪ್ತಿಯೊಳಕ್ಕೆ ಇಂದು ಅಧಿಕೃತವಾಗಿ ಸೇರಿಸಿಕೊಂಡಿಯೇ ಬಿಟ್ಟಿತು!
ಈ ಸಂಬಂಧ ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯನ್ನು ನೇಪಾಳದ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಎಲ್ಲ 57 ಮತಗಳೂ ಪ್ರಸ್ತಾವನೆಯ ಪರ ಇಂದು ಚಲಾವಣೆಗೊಂಡವು. ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯಲ್ಲಿ ಭಾರತದ ಕೆಲ ಭೂಭಾಗಗಳನ್ನು ನೇಪಾಳ ತನ್ನ ಭೂಪಟಕ್ಕೆ ಸೇರಿಸಿಕೊಂಡಿದೆ. ಆದರೆ ಇದಕ್ಕೆ ಭಾರತದ ಪ್ರತ್ಯುತ್ತರ ಏನು? ಭಾರತ ಇದಕ್ಕೆ ಮನ್ನಣೆ/ಮಣೆ ಹಾಕಿದೆಯಾ? ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.