ಕೊರೊನಾಗೆ ಅಮೆರಿಕ ತತ್ತರ, ಸೋಂಕಿತರಿಗೆ ತುರ್ತಾಗಿ ಈ ಔಷಧಿ ನೀಡಲು ಸೂಚನೆ

ವಾಷಿಂಗ್ಟನ್: ಜನರ ದೇಹ ಹೊಕ್ಕಿ ಲಕ್ಷ ಲಕ್ಷ ಜನರ ಪ್ರಾಣ ತೆಗೆದ್ರೂ ಹೆಮ್ಮಾರಿ ಕೊರೊನಾ ಕೋಪ ಕಮ್ಮಿಯಾಗಿಲ್ಲ. ಎದುರಿಗಿರೋ ಕೋಟೆಯನ್ನ ಧೂಳಿಪಟ ಮಾಡಿ ಅಟ್ಟಹಾಸ ಮೆರೆಯುತ್ತಿದೆ. ಕ್ರೂರಿ ಕೊರೊನಾಗೆ ವಿಶ್ವದ ದೊಡ್ಡಣ ಅಮೆರಿಕ ಸಹ ತತ್ತರಿಸಿ ಹೋಗಿದೆ. ಅಮರಿಕದಲ್ಲಿ ಕೊರೊನಾ ದಿಂದ ದಿನಕ್ಕೆ ಸಾವಿರಾರು ಜನ ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಗೀಲೆಡ್ ಸೈನ್ಸಸ್ ಕಂಪನಿಯ ರೆಮ್‌ಡಿಸಿವಿರ್ ಔಷಧಿ ನೀಡಲು ಅಮೆರಿಕದ FDA(ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಒಪ್ಪಿಗೆ ನೀಡಿದೆ. ರೆಮ್‌ಡಿಸಿವಿರ್ ಔಷಧಿ ಸೇವಿಸಿದ […]

ಕೊರೊನಾಗೆ ಅಮೆರಿಕ ತತ್ತರ, ಸೋಂಕಿತರಿಗೆ ತುರ್ತಾಗಿ ಈ ಔಷಧಿ ನೀಡಲು ಸೂಚನೆ
Follow us
ಸಾಧು ಶ್ರೀನಾಥ್​
|

Updated on:May 02, 2020 | 9:26 AM

ವಾಷಿಂಗ್ಟನ್: ಜನರ ದೇಹ ಹೊಕ್ಕಿ ಲಕ್ಷ ಲಕ್ಷ ಜನರ ಪ್ರಾಣ ತೆಗೆದ್ರೂ ಹೆಮ್ಮಾರಿ ಕೊರೊನಾ ಕೋಪ ಕಮ್ಮಿಯಾಗಿಲ್ಲ. ಎದುರಿಗಿರೋ ಕೋಟೆಯನ್ನ ಧೂಳಿಪಟ ಮಾಡಿ ಅಟ್ಟಹಾಸ ಮೆರೆಯುತ್ತಿದೆ. ಕ್ರೂರಿ ಕೊರೊನಾಗೆ ವಿಶ್ವದ ದೊಡ್ಡಣ ಅಮೆರಿಕ ಸಹ ತತ್ತರಿಸಿ ಹೋಗಿದೆ.

ಅಮರಿಕದಲ್ಲಿ ಕೊರೊನಾ ದಿಂದ ದಿನಕ್ಕೆ ಸಾವಿರಾರು ಜನ ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಗೀಲೆಡ್ ಸೈನ್ಸಸ್ ಕಂಪನಿಯ ರೆಮ್‌ಡಿಸಿವಿರ್ ಔಷಧಿ ನೀಡಲು ಅಮೆರಿಕದ FDA(ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಒಪ್ಪಿಗೆ ನೀಡಿದೆ.

ರೆಮ್‌ಡಿಸಿವಿರ್ ಔಷಧಿ ಸೇವಿಸಿದ ಶೇಕಡಾ 50 ರಷ್ಟು ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಗಂಭೀರ ಸ್ಥಿತಿಯಲ್ಲಿ ಇರುವ ರೋಗಿಗಳಿಗೆ ಐದು ದಿನಗಳ ಕಾಲ ರೆಮ್‌ಡಿಸಿವಿರ್ ಔಷಧಿ ನೀಡಲು ಎಫ್​ಡಿಎ ಒಪ್ಪಿಗೆ ನೀಡಿದೆ. ಇದರಿಂದ ಕ್ರೂರಿ ಕೊರೊನಾದಿಂದ ಮೃತಪಡುವವರ ಸಂಖ್ಯೆ ಇಳಿಕೆಯಾಗುವ ಸಾಧ್ಯತೆ ಇದೆ.

Published On - 9:25 am, Sat, 2 May 20

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ