AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshmi Hegde

Lakshmi Hegde

Author - TV9 Kannada

lkshmig11@gmail.com
ದಿನ ಭವಿಷ್ಯ: ಇಂದು ಈ ರಾಶಿಯವರು ಇತರರ ತಪ್ಪಿಗೆ ತಮ್ಮನ್ನು ತಾವೇ ಶಪಿಸಿಕೊಳ್ಳುವರು

ದಿನ ಭವಿಷ್ಯ: ಇಂದು ಈ ರಾಶಿಯವರು ಇತರರ ತಪ್ಪಿಗೆ ತಮ್ಮನ್ನು ತಾವೇ ಶಪಿಸಿಕೊಳ್ಳುವರು

Horoscope Today June 07: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಸಪ್ತಮೀ ತಿಥಿಯ ಭಾನುವಾರದಂದು ಪ್ರಯತ್ನದಿಂದ ಸಕಾರಾತ್ಮಕ ಚಿಂತನೆ, ಅಪರಿಚಿತರ ಆಗಮನ, ಉದ್ಯೋಗದ ವಿಸ್ತರಣೆ, ಯಶಸ್ಸಿನ ಹಂಬಲ, ಪರಕಾರ್ಯಾಸಕ್ತಿ, ವ್ಯಾಪಾರಕ್ಕೆ ಮುಜುಗರ ಇವೆಲ್ಲ ಈ ದಿನ ಇರಲಿದೆ.

ದಿನ ಭವಿಷ್ಯ: ಈ ರಾಶಿಯವರು ಇಂದು ಅನ್ಯರ ವಶದಿಂದ ಹೊರಬರುವರು

ದಿನ ಭವಿಷ್ಯ: ಈ ರಾಶಿಯವರು ಇಂದು ಅನ್ಯರ ವಶದಿಂದ ಹೊರಬರುವರು

Horoscope Today June 06: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಷಷ್ಠೀ ತಿಥಿಯ ಶನಿವಾರದಂದು ಉದ್ಯೋಗದ ಸ್ಥಳದಲ್ಲಿ ನಿರಾಶೆ, ಮಕ್ಕಳಿಗೆ ಅನಾರೋಗ್ಯ, ರಾಜಕೀಯದಲ್ಲಿ ಹೊಸ ತಿರುವು, ಮಾನಸಿಕ ಹಿಂಸೆ ಇವೆಲ್ಲ ಈ‌ ದಿನ ಭವಿಷ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಆರ್ಥಿಕ ಭಯ ಎದುರಿಸಲಾಗದು

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಆರ್ಥಿಕ ಭಯ ಎದುರಿಸಲಾಗದು

Horoscope Today June 02: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿಯ ಮಂಗಳವಾರದಂದು ವ್ಯವಹಾರದ ಪಾರದರ್ಶಕತೆ, ಮಕ್ಕಳಿಂದ ಅಸಮಾಧಾನ, ನಂಬಿಕಸ್ಥರ ಮೇಲೆ ಗುಮಾನಿ, ಸಿಬ್ಬಂದಿಗಳ ಜೊತೆ ನಿಷ್ಠುರತೆ ಇವೆಲ್ಲ ಈ ದಿನ ಭವಿಷ್ಯ.

Horoscope Today 31 May: ಇಂದು ಈ ರಾಶಿಯವರಿಂದ ಬಾರದ ಸಮಯಕ್ಕೆ ವ್ಯಥೆ

Horoscope Today 31 May: ಇಂದು ಈ ರಾಶಿಯವರಿಂದ ಬಾರದ ಸಮಯಕ್ಕೆ ವ್ಯಥೆ

Horoscope Today 31 May: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯ ಭಾನುವಾರದಂದು ಹೇಳಿಕೊಳ್ಳಲಾಗದ ಸಂಕಟ, ತೋರಿಕೆಯಿಂದ ಅಸಮಾಧಾನ, ಆಪ್ತರ ಮಾತಿನಿಂದ ಅಪನಂಬಿಕೆ, ನಿಮ್ಮ ಮಾತಿನ ಅರ್ಥದ ಬದಲಾವಣೆ, ದ್ವೇಷ ವರ್ಧನೆ ಇವೆಲ್ಲ ಈ ದಿನದ ಭವಿಷ್ಯ.