ಮೊದಲ ವಾರದಲ್ಲೇ ಚಿತ್ರವು ಬ್ಲಾಕ್​​ಬ್ಲಸ್ಟರ್​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

|

Updated on: Sep 03, 2019 | 4:47 PM

ಈ ಸಂಬಂಧ ಚೆನ್ನೈ ಪೊಲೀಸರು ರಿ ಡ್ಜಾವಿ ಅವರ ದೂರನ್ನು ಆಧರಿಸಿ ಆರೋಪಿ ಫೋಟೋಗ್ರಾಫರ್ ರೂಪೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆಯು ಚಿತ್ರರಂಗದಿಂದ ಪಾತ್ರಕ್ಕಾಗಿ ಪಲ್ಲಂಗ ಪ್ರಕರಣಗಳು ಕೇಳಿ ಬಂದರೂ, ಇತ್ತೀಚಿನ ದಿನಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಮೀಟೂ ಅಭಿಯಾನದಿಂದ ಒಂದಷ್ಟು ಕಡಿಮೆಯಾಗಿದೆ ಎನ್ನಲಾಗಿತ್ತು. ಆದರೀಗ ಕಾಲಿವುಡ್​ನಿಂದ ಮತ್ತದೇ ಪಾತ್ರಕ್ಕಾಗಿ ಪಲ್ಲಂಗದ ಆರೋಪ ಕೇಳಿ ಬಂದಿದೆ.

ಮೊದಲ ವಾರದಲ್ಲೇ ಚಿತ್ರವು ಬ್ಲಾಕ್​​ಬ್ಲಸ್ಟರ್​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
Follow us on

ಈ ಸಂಬಂಧ ಚೆನ್ನೈ ಪೊಲೀಸರು ರಿ ಡ್ಜಾವಿ ಅವರ ದೂರನ್ನು ಆಧರಿಸಿ ಆರೋಪಿ ಫೋಟೋಗ್ರಾಫರ್ ರೂಪೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆಯು ಚಿತ್ರರಂಗದಿಂದ ಪಾತ್ರಕ್ಕಾಗಿ ಪಲ್ಲಂಗ ಪ್ರಕರಣಗಳು ಕೇಳಿ ಬಂದರೂ, ಇತ್ತೀಚಿನ ದಿನಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಮೀಟೂ ಅಭಿಯಾನದಿಂದ ಒಂದಷ್ಟು ಕಡಿಮೆಯಾಗಿದೆ ಎನ್ನಲಾಗಿತ್ತು. ಆದರೀಗ ಕಾಲಿವುಡ್​ನಿಂದ ಮತ್ತದೇ ಪಾತ್ರಕ್ಕಾಗಿ ಪಲ್ಲಂಗದ ಆರೋಪ ಕೇಳಿ ಬಂದಿದೆ.

Published On - 4:01 pm, Mon, 25 March 19