Kannada News Business Arecanut Price 24 July Here is the price of cocoa and arecanut in the major markets of Karnataka including Shivamogga Sirsi Kumta
Arecanut Price 24 July: ಇಂದಿನ ಅಡಿಕೆ ಧಾರಣೆ, ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ ಮತ್ತು ಕೋಕೋ ದರ ಹೀಗಿದೆ
ಕಲ್ಪತರು ನಾಡು ತುಮಕೂರು, ಕುಮಟಾ, ಸಾಗರ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಇಂದಿನ (ಜುಲೈ 24) ಅಡಿಕೆ ಧಾರಣೆ ಮಾಹಿತಿ ಇಲ್ಲಿದೆ.
ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ
Image Credit source: Getty Images
Rakesh Nayak Manchi
Updated on:
Jul 24, 2023 | 7:04 PM
ಮಾರುಕಟ್ಟೆಯಲ್ಲಿ ಅಡಿಕೆ ಮತ್ತು ಕೋಕೋ ದರ ಹೇಗಿರುತ್ತದೆ ಎಂದು ಬೆಳೆಗಾರರು ಪ್ರತಿನಿತ್ಯ ಪರಿಶೀಲಿಸುತ್ತಿರುತ್ತಾರೆ. ಹತ್ತಿರದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೆ ಅಲ್ಲಿಗೆ ಬೆಳೆ ಕೊಂಡೊಯ್ದು ಮಾರುತ್ತಾರೆ. ಇಲ್ಲವಾದರೆ, ಬೆಲೆ ಏರಿಕೆಗೆ ಕಾದುಕುಳಿತುಕೊಳ್ಳುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಜುಲೈ 24) ಅಡಿಕೆ ಮತ್ತು ಕೋಕೋ ಧಾರಣೆ (Arecanut And Cocoa Price) ಹೇಗಿದೆ ಎಂಬುದನ್ನು ನೋಡೋಣ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹12,500 ₹25,000
ಹೊಸ ವೆರೈಟಿ ₹27,500 ₹43,200
ಹಳೆಯ ವೆರೈಟಿ ₹46,000 ₹48,000
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹53,012 ₹55,512
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹30,000 ₹43,200
ಹಳೆಯ ವೆರೈಟಿ ₹40,000 ₹48,000
ಕುಮಟಾ ಅಡಿಕೆ ಧಾರಣೆ
ಚಿಪ್ಪು ₹31,569 ₹34,169
ಕೋಕೋ ₹22,509 ₹33,999
ಫ್ಯಾಕ್ಟರಿ ₹14,509 ₹22,829
ಹಳೆ ಚಾಲಿ ₹38,699 ₹41,229
ಹೊಸ ಚಾಲಿ ₹38,269 ₹41,009
ಮಡಿಕೇರಿ ಅಡಿಕೆ ಧಾರಣೆ
ಕಚ್ಚಾ ₹41,455 ₹41,455
ಸಾಗರ ಅಡಿಕೆ ಧಾರಣೆ
ಬಿಳಿಗೊಟು ₹25,119 ₹33,949
ಚಾಲಿ ₹36,599 ₹39,699
ಕೋಕೋ ₹28,419 ₹36,001
ಕೆಂಪು ಗೋಟು ₹30,699 ₹40,399
ರಾಶಿ ₹45,569 ₹54,509
ಸಿಪ್ಪೆಗೋಟು ₹17,010 ₹22,466
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹50,619 ₹53,599
ಗೊರಬಲು ₹23,991 ₹43,599
ರಾಶಿ ₹39,711 ₹56,212
ಸರಕು ₹51,699 ₹76,009
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೊಟು ₹31,899 ₹34,219
ಚಾಲಿ ₹37,809 ₹40,600
ಕೋಕೋ ₹28,899 ₹34,399
ಕೆಂಪು ಗೋಟು ₹33,812 ₹36,099
ರಾಶಿ ₹51,739 ₹52,839
ತಟ್ಟಿ ಬೆಟ್ಟೆ ₹41,569 ₹45,099
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹43,099 ₹48,408
ಬಿಳೆ ಗೊಟು ₹30,699 ₹35,399
ಚಾಲಿ ₹36,011 ₹41,211
ಕೆಂಪು ಗೋಟು ₹32,629 ₹37,369
ರಾಶಿ ₹45,639 ₹51,199
ತುಮಕೂರು ಅಡಿಕೆ ಧಾರಣೆ
ರಾಶಿ ₹52,800 ₹54,500
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.