TV9 Kannada Business arecanut rate karnataka Betel Nut and Cocoa price on March 19 in Kannada
Adike Rate: ಮಾರ್ಚ್ 19 ರ ಮಾರುಕಟ್ಟೆ ಧಾರಣೆ | ಇಂದಿನ ಅಡಿಕೆ ದರ | ಕೋಕೋ ಬೆಲೆ ಹೀಗಿದೆ
ಮಾರ್ಚ್ 19 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ
Image Credit source: freepik
Rakesh Nayak Manchi
Updated on:
Mar 19, 2024 | 6:30 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ (ಮಾರ್ಚ್ 19) ಅಡಿಕೆ ಬೆಲೆ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹18,000 ₹28,500
ಹೊಸ ವೆರೈಟಿ ₹28,500 ₹34,500
ಭದ್ರಾವತಿ ಅಡಿಕೆ ಧಾರಣೆ
ರಾಶಿ ₹40,399 ₹48,699
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹25,000 ₹35,000
ಮಡಿಕೇರಿ ಅಡಿಕೆ ಧಾರಣೆ
ಕಚ್ಚಾ ₹32,368 ₹32,368
ಪುತ್ತೂರು ಅಡಿಕೆ ಧಾರಣೆ
ಕೋಕೋ ₹11,500 ₹26,000
ಹೊಸ ವೆರೈಟಿ ₹26,500 ₹35,000
ಸಾಗರ ಅಡಿಕೆ ಧಾರಣೆ
ಸಿಪ್ಪೆಗೋಟು ₹14,215 ₹18,099
ಬಿಳಿಗೋಟು ₹23,499 ₹25,409
ಕೆಂಪು ಗೋಟು ₹30,299 ₹34,189
ಕೋಕೋ ₹24,989 ₹28,099
ರಾಶಿ ₹34,699 ₹47,659
ಚಾಲಿ ₹30,899 ₹33,899
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹44,110 ₹54,789
ಸರಕು ₹48,200 ₹81,660
ಗೊರಬಲು ₹18,000 ₹37,869
ರಾಶಿ ₹24,406 ₹48,759
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹25,289 ₹31,099
ಕೆಂಪು ಗೋಟು ₹31,089 ₹32,889
ಕೋಕೋ ₹24,399 ₹28,799
ತಟ್ಟಿ ಬೆಟ್ಟೆ ₹35,309 ₹44,899
ರಾಶಿ ₹42,669 ₹46,800
ಚಾಲಿ ₹35,609 ₹37,239
ಹಣ್ಣು ₹33,299 ₹36,699
ಶಿರಸಿ ಅಡಿಕೆ ಧಾರಣೆ
ಬಿಳಿಗೋಟು ₹23,699 ₹30,499
ಕೆಂಪು ಗೋಟು ₹24,899 ₹28,699
ಬೆಟ್ಟೆ ₹37,599 ₹43,899
ರಾಶಿ ₹42,218 ₹47,099
ಚಾಲಿ ₹30,791 ₹35,711
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.