ESIC Recruitment 2021: 3864 ಹುದ್ದೆಗಳ ನೇಮಕಾತಿಗೆ ಮುಂದಾದ ನೌಕರರ ರಾಜ್ಯ ವಿಮಾ ನಿಗಮ

ನೌಕರರ ರಾಜ್ಯ ವಿಮಾ ನಿಗಮವು 2021-22 ನೇ ಸಾಲಿನ ವಿವಿಧ ಕಚೇರಿಗಳಿಗೆ ಸ್ಟೇನೋಗ್ರಾಫರ್​ ಮತ್ತು  ಮಲ್ಟಿ ಟಾಸ್ಕಿಂಗ್​ ಹಾಗೂ ಮೇಲ್ದರ್ಜೆಯ ಕ್ಲರ್ಕ್​ಗಳ ಹುದ್ದೆಗಳಿಗೆ ನೇಮಕಾತಿ ಆರಂಭಿಸುತ್ತಿದೆ. ಒಟ್ಟು 3864 ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಕೋರಿದೆ.

ESIC Recruitment 2021: 3864 ಹುದ್ದೆಗಳ ನೇಮಕಾತಿಗೆ ಮುಂದಾದ ನೌಕರರ ರಾಜ್ಯ ವಿಮಾ ನಿಗಮ
Follow us
TV9 Web
| Updated By: Digi Tech Desk

Updated on:Dec 29, 2021 | 12:44 PM

ನೌಕರರ ರಾಜ್ಯ ವಿಮಾ ನಿಗಮವು (ESIC- Employees State Insurance Corporation) 2021-22 ನೇ ಸಾಲಿನಲ್ಲಿ ಪ್ರದೇಶವಾರು ವಿವಿಧ ಕಚೇರಿಗಳಿಗೆ ಸ್ಟೇನೋಗ್ರಾಫರ್​ ಮತ್ತು  ಮಲ್ಟಿ ಟಾಸ್ಕಿಂಗ್​ ಹಾಗೂ ಮೇಲ್ದರ್ಜೆಯ ಕ್ಲರ್ಕ್​ಗಳ ಹುದ್ದೆಗಳಿಗೆ ನೇಮಕಾತಿ ಆರಂಭಿಸುತ್ತಿದೆ. ಒಟ್ಟು 3864 ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಕೋರಿದೆ. 2022ರ ಜನವರಿ 15ರಿಂದ ಫೆಬ್ರವರಿ 15ರವರೆಗೆ ಆನ್ಲೈನ್​ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ.  ಈ ಬಗ್ಗೆ  ESIC  ತನ್ನ ಅಧಿಕೃತ ವೆಬ್ಸೈಟ್​ನಲ್ಲಿ  ಡಿಸೆಂಬರ್​ 28ರಂದು ಪ್ರಕಟಿಸಿದೆ. ಸ್ಟೇನೋ ಮತ್ತು ಕ್ಲರ್ಕ್​ ಹುದ್ದೆಗಳ ನೇಮಕಾತಿಗಾಗಿ 3864 ಜನರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.  ಒಟ್ಟು 27 ಕಚೇರಿಗಳಿಗೆ  UDC (Upper Division Clerk) , MTS (Multi Tasking Staff) ಹುದ್ದೆಗಳಿಗೆ  ಅರ್ಜಿ ಸಲ್ಲಿಸಲು ಹಾಗೂ ನೇಮಕಾತಿಗೆ ಪರೀಕ್ಷೆಯನ್ನು ನಡೆಸುವ ದಿನಾಂಕವನ್ನು ಪ್ರಕಟಿಸಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ESIC Recruitment 2021: Important Dates
Events Dates
ESIC Recruitment 2021-22 28th December 2021
ESIC Online Application Starts 15th January 2022
Last date to Apply Online 15th February 2022
ESIC Exam Date To be notified
ESIC Admit Card To be notified

ರಾಜ್ಯ ವಿಮಾ ನಿಗಮವು ಯಾವ ರಾಜ್ಯದಲ್ಲಿ ಎಷ್ಟು ಯುಡಿಸಿ, ಸ್ಟೀನೋ ಮತ್ತು ಎಮ್​ಟಿಎಸ್​ ಹುದ್ದೆಗಳಿವೆ ಎನ್ನುವುದನ್ನು ಪ್ರಕಟಿಸಿದೆ. ಜತೆಗೆ ಅಧಿಕೃತ ವೆಬ್ಸೈಟ್​ನಲ್ಲಿ ಪಿಡಿಎಫ್​ಗಳನ್ನು ನೀಡಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದನ್ನು ಡೌನ್​ಲೋಡ್​ ಮಾಡಿಕೊಳ್ಳಬೇಕು ಎಂದು ಪ್ರಕಟಿಸಿದೆ. ಅಲ್ಲದೆ ಜನವರಿ 15ರಿಂದ ಅರ್ಜಿ ಸಲ್ಲಿಸುವ ಲಿಂಕ್​ಗಳು ಓಪನ್​ ಆಗಲಿದೆ. ವೆಬ್ಸೈಟ್​ಗೆ ತೆರಳಿಯೂ ಅರ್ಜಿ ಸಲ್ಲಿಸಬಹುದಾಗಿದೆ.

List Of RO UDC Steno MTS
North East Region Assam 1 17
Vijaywada 7 2 26
Patna 43 16 37
Raipur 17 3 21
ESIC Hqrs, New Delhi 235 18 292
Directorate Medial Delhi 0 9 0
Panji 13 1 12
Ahmedabad 136 6 127
Faridabad 96 13 76
Baddi 29 0 15
Jammu 8 1 0
Ranchi 6 0 26
Bengaluru 199 18 65
Thrissur 66 4 60
Indore 44 2 56
Mumbai 318 18 258
Guwahati 1 0 17
Bhubaneswar 30 3 41
Puducherry 6 1 7
Chandigarh 81 2 105
Jaipur 66 15 105
Delhi 0 3 0
Chennai 150 16 219
Hyderabad 25 4 43
Kanpur 36 5 119
Dehradun 9 1 17
Kolkata 113 4 203
Total 1735 165 1964

ಅರ್ಹತೆ: ESICನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯನ್ನೂ ಪ್ರಕಟಿಸಲಾಗಿದೆ. ಯುಡಿಸಿ, ಸ್ಟೀನೋ ಹಾಗೂ ಎಮ್​ಟಿಡಸ್​ ಹುದ್ದೆಗಳಿಗೆ ಪ್ರತ್ಯೇಕವಾಗಿ ಶೈಕ್ಷಣಿಕ ಅರ್ಹತೆಯನ್ನು ಕೇಳಲಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ESIC Recruitment 2022: Educational Qualification
Upper Divisional Clerk (UDC) Candidates must be graduate from a government-recognized university or equivalent. Candidates should also have a working knowledge of computer applications which will also include the use of office suites and databases.
Stenographer Candidates must be 12th pass or equivalent from a recognized board and university. Skill Test Candidates must have the following skills for the skill test Dictation : 10 minutes @ 80 words per minute. Transcription: 50 minutes (English), 65 minutes (Hindi) (Only on computers).
Multi-Tasking Staff (MTS) The candidates must Matriculation or equivalent pass from a recognized university & board.

ಇನ್ನು  ESIC ನ UDC ಹುದ್ದೆಗೆ ಅರ್ಜಿ ಸಲ್ಲಿಸವು ಅಭ್ಯರ್ಥಿಗಳಿಗೆ 18ರಿಂದ 27 ವರ್ಷದ ವಯಸ್ಸಿನವರಾಗಿರಬೇಕು. ಅದೇ ರೀತಿ MTS ಹುದ್ದೆಗಳಿಗೆ ಅರ್ಜ ಸಲ್ಲಿಸುವ ಅಭ್ಯರ್ಥಿಗಳು18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು  ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಶುಲ್ಕ ಉನ್ನತ ವಿಭಾಗದ ESICನ  MTS ಮತ್ತು UDC ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶುಲ್ಕ ಪಾವತಿಸಬೇಕು. SC/ST/PWD / ಮಾಜಿ ಸೈನಿಕರು, ಮಹಿಳೆಯರಿಗೆ 250 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಇನ್ನು ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 500 ರೂ, ಅರ್ಜಿ ಶುಲ್ಕ ವಿಧಿಸಲಾಗಿದೆ. ಆದ್ದರಿಂದ ಆಸಕ್ತ ಅಭ್ಯರ್ಥಿಗಳು ಜನವರು 15ರಿಂದ ESIC- Employees State Insurance Corporation ಅಧಿಕೃತ ವೆಬ್ಸೈಟ್​ಗೆ ತೆರಳಿ ಅರ್ಜಿ ಸಲ್ಲಿಸಬಹುದು.

Published On - 12:24 pm, Wed, 29 December 21

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ