Gold and Silver Rate: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಭರ್ಜರಿ ಜಿಗಿತ ಕಂಡ ಚಿನ್ನ; ಫೆ. 24ರ ಚಿನ್ನ- ಬೆಳ್ಳಿ ಬೆಲೆ ಇಲ್ಲಿದೆ
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರವು ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ರಷ್ಯಾ- ಉಕ್ರೇನ್ ಯುದ್ಧದ (Russia- Ukraine War) ಕಾರಣಕ್ಕೆ ಫೆಬ್ರವರಿ 24ನೇ ತಾರೀಕಿನ ಗುರುವಾರದಂದು ಚಿನ್ನದ ದರದಲ್ಲಿ ಭರ್ಜರಿ ಏರಿಕೆ ಆಗಿದೆ. ಹಾಗಿದ್ದರೆ ಇವತ್ತಿನ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕಾ? ದೇಶಾದ್ಯಂತ ಫೆಬ್ರವರಿ 24, 2022ರ ಗುರುವಾರದಂದು ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಹೂಡಿಕೆ ಅಥವಾ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಚಿನ್ನ- ಬೆಳ್ಳಿ ಖರೀದಿಸಬೇಕು ಎಂದಿದ್ದರೆ ಇಲ್ಲಿರುವ ದರದ ವಿವರದಿಂದ ನಿಮಗೆ ಸಹಾಯ ಆಗಬಹುದು. ಈಗಿನ ಸನ್ನಿವೇಶದಲ್ಲಿ ಖರೀದಿಗೆ ತೆರಳಬೇಕಾ ಅಥವಾ ಬೇಡವಾ ಎಂಬ ಬಗ್ಗೆಯೂ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. 22 ಹಾಗೂ 24 ಕ್ಯಾರೆಟ್ ಶುದ್ಧತೆಯ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ, ತಿಳಿಯಿರಿ.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ):
ಬೆಂಗಳೂರು: 46,850 ರೂ. (22 ಕ್ಯಾರೆಟ್), 51,110 ರೂ. (24 ಕ್ಯಾರೆಟ್)
ಮೈಸೂರು: 46,850 ರೂ. (22 ಕ್ಯಾರೆಟ್), 51,110 ರೂ. (24 ಕ್ಯಾರೆಟ್)
ಮಂಗಳೂರು: 46,850 ರೂ. (22 ಕ್ಯಾರೆಟ್), 51,110 ರೂ. (24 ಕ್ಯಾರೆಟ್)
ಚೆನ್ನೈ: 48,270 ರೂ. (22 ಕ್ಯಾರೆಟ್), 52,660 ರೂ. (24 ಕ್ಯಾರೆಟ್)
ಮುಂಬೈ: 46,850 ರೂ. (22 ಕ್ಯಾರೆಟ್), 51,110 ರೂ. (24 ಕ್ಯಾರೆಟ್)
ದೆಹಲಿ: 46,850 ರೂ. (22 ಕ್ಯಾರೆಟ್), 51,110 ರೂ. (24 ಕ್ಯಾರೆಟ್)
ಕೋಲ್ಕತ್ತಾ: 46,850 ರೂ. (22 ಕ್ಯಾರೆಟ್), 51,110 ರೂ. (24 ಕ್ಯಾರೆಟ್)
ಹೈದರಾಬಾದ್: 46,850 ರೂ. (22 ಕ್ಯಾರೆಟ್), 51,110 ರೂ. (24 ಕ್ಯಾರೆಟ್)
ಕೇರಳ: 46,850 ರೂ. (22 ಕ್ಯಾರೆಟ್), 51,110 ರೂ. (24 ಕ್ಯಾರೆಟ್)
ಪುಣೆ: 46,900 ರೂ. (22 ಕ್ಯಾರೆಟ್), 51,200 ರೂ. (24 ಕ್ಯಾರೆಟ್)
ಜೈಪುರ್: 46,900 ರೂ. (22 ಕ್ಯಾರೆಟ್), 51,200 ರೂ. (24 ಕ್ಯಾರೆಟ್)
ಮದುರೈ: 48,270 ರೂ. (22 ಕ್ಯಾರೆಟ್), 52,660 ರೂ. (24 ಕ್ಯಾರೆಟ್)
ವಿಜಯವಾಡ: 46,850 ರೂ. (22 ಕ್ಯಾರೆಟ್), 51,110 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 46,850 ರೂ. (22 ಕ್ಯಾರೆಟ್), 51,110 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 70,600 ರೂ.
ಮೈಸೂರು: 70,600 ರೂ.
ಮಂಗಳೂರು: 70,600 ರೂ.
ಚೆನ್ನೈ: 70,600
ಮುಂಬೈ: 66,100
ದೆಹಲಿ: 70,600
ಕೋಲ್ಕತ್ತಾ: 66,100
ಹೈದರಾಬಾದ್: 70,600
ಕೇರಳ: 70,600
ಪುಣೆ: 66,100
ಜೈಪುರ್: 66,100
ಮದುರೈ: 70,600
ವಿಜಯವಾಡ: 70,600
ವಿಶಾಖಪಟ್ಟಣ: 70,600
(ಮೂಲ: Goodreturns.in)
ಇದನ್ನೂ ಓದಿ: ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?